150ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ ನೀಡಿವೆ. ಅವುಗಳಲ್ಲಿ ಕೆಲವು ಸಂಘಟನೆಗಳು ಬೆಂಬಲ ಸೂಚಿಸಿವೆ? ಇನ್ನು ಕೆಲವು ಸಂಘಟನೆಗಳು ಬಂದ್‌ನಿಂದ ಹಿಂದೆ ಸರಿದಿರುವ ಸಂಘಟನೆಗಳು ಯಾವವು ಇಲ್ಲಿವೆ ನೋಡಿ.
ಬೆಂಗಳೂರು (ಸೆ.26): ತಮಿಳನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು ಇಂದು ಬೆಂಗಳೂರು ಬಂದ್ ಗೆ ಕರೆ ನೀಡಿದೆ. ಇದೇ ವೇಳೆ ಸೆ.29ಕ್ಕೂ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಒಂದೇ ವಾರದಲ್ಲಿ ಎರಡು ಬಂದ್ ನಡೆಯುತ್ತಿರುವುದರಿಂದ ಹಲವು ಸಂಘಟನೆಗಳು ಇಂದಿನ ಬಂದ್‌ಗೆ ಬೆಂಬಲ ಸೂಚಿಸಿದ್ದರೆ ಇನ್ನು ಹಲವು ಸಂಘಟನೆಗಳು ಬೆಂಬಲದಿಂದ ಹಿಂದೆ ಸರಿದು, ಸೆ.29ರಂದು ಕನ್ನಡ ಸಂಘಟನೆಗಳ ಕರೆ ನೀಡಿರುವ ಬಂದ್ ಗೆ ಬೆಂಬಲ ಸೂಚಿಸಿವೆ.
ಇಂದಿನ ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ ನೀಡಿವೆ. ಅವುಗಳಲ್ಲಿ ಕೆಲವು ಸಂಘಟನೆಗಳು ಬೆಂಬಲ ಸೂಚಿಸಿವೆ? ಇನ್ನು ಕೆಲವು ಸಂಘಟನೆಗಳು ಬಂದ್‌ನಿಂದ ಹಿಂದೆ ಸರಿದಿರುವ ಸಂಘಟನೆಗಳು ಯಾವವು ಇಲ್ಲಿವೆ ನೋಡಿ.
ಬೆಂಗಳೂರು ಬಂದ್: ಮಧ್ಯರಾತ್ರಿಯಿಂದಲೇ ನಗರದಲ್ಲಿ ಸೆಕ್ಷನ್ 144 ಜಾರಿ!
ಇಂದಿನ ಬೆಂಗಳೂರು ಬಂದ್ ಗೆ ಬೆಂಬಲ:
- ರಾಜ್ಯ ರೈತ ಸಂಘಟನೆಗಳ ಒಕ್ಕೂಟ.
- ರಾಜ್ಯ ಕಬ್ಬು ಬೆಳೆಗಾರರ ಸಂಘ.
- ಕಬಿನಿ ರೈತ ಹಿತರಕ್ಷಣಾ ಸಮಿತಿ
- ಆಮ್ ಆದ್ಮಿ ಪಕ್ಷ.
- ಜಯ ಕರ್ನಾಟಕ ಜನಪರ ವೇದಿಕೆ.
- BBMP ಕಾರ್ಮಿಕರ ಸಂಘ.
- KSRTC ಕನ್ನಡ ಕಾರ್ಮಿಕರ ಸಂಘ.
- ಕಾರು ಆಟೋ ಮಿನಿ ಬಸ್ ಚಾಲಕರು ಮತ್ತು ಮಾಲೀಕರ ಸಂಘ 37 ಸಂಘಟನೆಗಳ ಒಕ್ಕೂಟ..
- ಕಾರ್ಮಿಕ ಪಡೆ.
- ಕರವೇ ಕನ್ನಡಿಗರ ಸಾರಥ್ಯ.
- ಕರವೇ ಕನ್ನಡ ಸೇನೆ.
- ನಮ್ಮ ನಾಡ ರಕ್ಷಣಾ ವೇದಿಕೆ.
- ಕರ್ನಾಟಕ ಸಿಂಹ ಘರ್ಜನೆ ವೇದಿಕೆ.
- ಕರುನಾಡ ಕಾವಲು ಪಡೆ.
- ಕನ್ನಡಿಗರ ರಕ್ಷಣ ವೇದಿಕೆ
- ತಮಿಳು ಸಂಘಮ್
- ಕರವೇ ಸ್ವಾಭಿಮಾನ ವೇದಿಕೆ
- ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
- ಪ್ರವಾಸಿ ರಾಜಸ್ಥಾನಿ ಮಂಡಲ
- ಕರ್ನಾಟಕ ಮರಾಠ ಮಂಡಲ
- ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್
- ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ.
- ಹೊಯ್ಸಳ ಸೇನೆ.
- ಕರವೇ ಗಜ ಸೇನೆ.
- ಹೊಯ್ಸಳ ಸೇನೆ.
- ಜೈ ಕರುನಾಡ ಯುವ ಸೇನೆ.
- ಕರುನಾಡ ಯುವ ಪಡೆ.
- ಕೆಂಪೇಗೌಡ ಸೇನೆ.
- ಒಕ್ಕಲಿಗರ ಯುವ ವೇದಿಕೆ.
- ನೆರವು ಕಟ್ಟದ ಕಾರ್ಮಿಕ ಸಂಘ.
- ಅಖಿಲ ಕರ್ನಾಟಕ ಯುವ ಸೇನೆ.
- ಯುವ ಶಕ್ತಿ ಕರ್ನಾಟಕ.
- ದಲಿತ ಸಂರಕ್ಷಣಾ ಸಮಿತಿ
- ಕರ್ನಾಟಕ ಸಮರ ಸೇನೆ.
- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ.
- ದಲಿತ ಜನಸೇನಾ.
- ರಾಷ್ಟ್ರೀಯ ಚಾಲಕರ ಒಕ್ಕೂಟ.
- ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್.
- ಕನ್ನಡ ಮೊದಲು ತಂಡ.
- ಕರುನಾಡ ಸೇವಕರು.
- ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ.
- ಕರುನಾಡ ಜನ ಬೆಂಬಲ ವೇದಿಕೆ.
- ಕರ್ನಾಟಕ ದಲಿತ ಜನಸೇನೆ.
- ಜೈ ಭಾರತ ಚಾಲಕ ಸಂಘ.
- ರಾಜ್ಯ ಕರ್ನಾಟಕ ಸೇನೆ.
- ಅಖಂಡ ಕರ್ನಾಟಕ ರಕ್ಷಣಾ ವೇದಿಕೆ.
- ಕರುನಾಡ ಸೇನೆ.
- ಕರ್ನಾಟಕ ವೇದಿಕೆ.
- ಕನ್ನಡ ಸಾಹಿತ್ಯ ಪರಿಷತ್ತು.
- ರಾಷ್ಟ್ರೀಯ ಕಾರ್ಮಿಕರ ಹಕ್ಕು & ಭ್ರಷ್ಟಾಚಾರ ವೇದಿಕೆ.
- ಕರ್ನಾಟಕ ಜನಪರ ವೇದಿಕೆ.
- ಹಸಿರು ಕರ್ನಾಟಕ.
- ರಾಜ್ಯ ಒಕ್ಕಲಿಗರ ಯುವ ಸೇನೆ.
- ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ.
- ಕರ್ನಾಟಕ ಚಾಲಕ ವೇದಿಕೆ.
- ಕರ್ನಾಟಕ ಕನ್ನಡಿಗರ ವೇದಿಕೆ.
- ಕರ್ನಾಟಕ ಯುವರಕ್ಷಣಾ ವೇದಿಕೆ.
- ಸುವರ್ಣ ಕರ್ನಾಟಕ ಹಿತರಕ್ಷಣ.
- ಕಾವೇರಿ ಕನ್ನಡಿಗರ ವೇದಿಕೆ.
- ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ.
- ಜೈ ಭಾರತ ರಕ್ಷಣಾ ವೇದಿಕೆ.
- ಕನ್ನಡ ಮನಸುಗಳು.
- ಕರುನಾಡು ವಿದ್ಯಾರ್ಥಿ ಸಂಘಗಳು
- ರಂಗಭೂಮಿ ಕಲಾವಿದರ ಸಂಘ
- ಜೈನ ಸಂಘಟನೆ
- ಕರ್ನಾಟಕ ಕ್ರೈಸ್ತ ಸಂಘಟನೆ
- ಸರ್ ಎಂ ವಿಶ್ವೇಶ್ವರಯ್ಯ ಅಭಿಮಾನಿ ಬಳಗ
- ನಾಡಗೌಡ ಕೆಂಪೇಗೌಡ ಟ್ರಸ್ಟ್
- ಎಸ್ ಪಿ ರಸ್ತೆ ವ್ಯಾಪಾರಿಗಳ ಸಂಘ
- ವೀರಾಂಜನೇಯ ಕನ್ನಡ ಯುವಕರ ಸಂಘ
- ಕರ್ನಾಟಕ ರಾಜ್ಯ ಪುರೋಹಿತ ಯುವಶಕ್ತಿ ಸಂಘಟನೆ
- ಬೆಂಗಳೂರು ಎಪಿಎಂಸಿ ವರ್ತಕರ ಸಂಘ
- ಸಮತಾ ಸೈನಿಕ ದಳ
- ಎಪ್ ಕೆ ಸಿ ಸಿ ಐ
- ಕಾಶಿಯ ಸಣ್ಣ ಕೈಗಾರಿಕೆಗಳ ಒಕ್ಕೂಟ
- ಕರ್ನಾಟಕ ಸಾಂಸ್ಕೃತಿಕ ವೇದಿಕೆ
- ಬಿಡಬ್ಲ್ಯೂಎಸ್‌ಎಸ್‌ಬಿ ನೌಕರರ ಸಂಘ
- ಬಿಡಿಎ ನೌಕರರ ಸಂಘ
- ಬಿಡಿಎ ವಾಹನ ಚಾಲಕರ ಸಂಘ
- ಕರ್ನಾಟಕ ರಾಜ್ಯ ರೈತ ಸಂಘ
- ಎಐಟಿಯುಸಿ ಕೆಎಸ್ಆರ್ಟಿಸಿ ನೌಕರರ ಸಂಘ
- ಬೆಂಗಳೂರು ಜುವೆಲರ್ಸ್ ಅಸೋಸಿಯೇಷನ
- ಕರ್ನಾಟಕ ವಕೀಲರ ಸಂಘ
- ಬೆಂಗಳೂರು ವಕೀಲರ ಸಂಘ
- ಕೆಆರ್ ಮಾರ್ಕೆಟ್ ಆಲ್ ಟ್ರೇಡರ್ಸ್ ಅಸೋಸಿಯೇಷನ್
- ಕೆ ಆರ್ ಮಾರ್ಕೆಟ್ ಹೂವು ಮಾರಾಟಗಾರ ಒಕ್ಕೂಟ
- ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್
- ಬೀದಿ ಬದಿ ವ್ಯಾಪಾರಿಗಳ ಸಂಘ
- ಮಂಡ್ಯ ಕಾವೇರಿ ರೈತ ಹಿತರಕ್ಷಣ ಸಮಿತಿ
ಬಂದ್‌ನಿಂದ ಹಿಂದೆ ಸರಿದ ಸಂಘಟನೆಗಳು
- ಕರವೇ ಪ್ರವೀಣ್ ಶೆಟ್ಟಿ ಬಣ
- ಹೋಟೆಲ್ ಅಸೋಸಿಯೇಷನ್
- ಓಲಾ-ಉಬರ್ ಸಂಘಟನೆ ಬೆಂಬಲ ಇಲ್ಲ
- ಶಾಲೆಗಳ ನಿರ್ಧಾರಕ್ಕೆ ಬಿಟ್ಟ ಖಾಸಗಿ ಶಿಕ್ಷಣ ಸಂಸ್ಥೆಯ ಸಂಘಟನೆ
ಮೆಟ್ರೋ ಸಂಚಾರ ಯಥಾಸ್ಥಿತಿ
ಮೆಟ್ರೋ ಸಂಚಾರ ಯಥಾಸ್ಥಿತಿ
ಬೆಂಗಳೂರು ಬಂದ್ ಇದ್ದರೂ ಮೆಟ್ರೋ ಸಂಚಾರ ಯಥಾಸ್ಥಿತಿ ಇರಲಿದೆ. ಬಿಎಂಟಿಸಿ ಬಸ್‌ಗಳು ಕೂಡ ಎಂದಿನಂತೆ ಸಂಚರಿಸಲಿವೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಎಲ್ಲಾ ಮಾರ್ಗಗಳಲ್ಲೂ ಬಸ್ ಸಂಚರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಬಂದ್: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ
ಮೆಟ್ರೋ ಸಂಚಾರ ಯಥಾಸ್ಥಿತಿ
ಬೆಂಗಳೂರು ಬಂದ್ ಇದ್ದರೂ ಮೆಟ್ರೋ ಸಂಚಾರ ಯಥಾಸ್ಥಿತಿ ಇರಲಿದೆ. ಬಿಎಂಟಿಸಿ ಬಸ್‌ಗಳು ಕೂಡ ಎಂದಿನಂತೆ ಸಂಚರಿಸಲಿವೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಎಲ್ಲಾ ಮಾರ್ಗಗಳಲ್ಲೂ ಬಸ್ ಸಂಚರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
