ರಾಮದುರ್ಗ: ಸೀರೆ ಟೆಂಟ್‌ನಲ್ಲಿ ವಿದ್ಯಾರ್ಥಿಗಳಿಗೆ ಪಾಠ, ಬಿಗ್ 3 ಬುಲೆಟ್‌ಗೆ ಓಡೋಡಿ ಬಂದ ಅಧಿಕಾರಿಗಳು

ರಾಮದುರ್ಗ ತಾಲೂಕಿ ಮುದೇನೂರು ಗ್ರಾಮದಲ್ಲಿ ಒಂದು ಶತಮಾನದ ಶಾಲೆ. ಇದೀಗ ಆ ಶಾಲೆ ಮಳೆಯಿಂದ ಶಿಥಿಲಗೊಂಡಿದೆ. ಇದರಿಂದ ವಿದ್ಯಾರ್ಥಿಗಳು  ಸೀರೆ ಟೆಂಟ್‌ನಲ್ಲಿ ಪಾಠ ಕಲಿಯಬೆಕಾದ ಪರಿಸ್ಥಿತಿ ಎದುರಾಗಿದೆ.

Big 3 100 year-old School building collapsed in ramdurg Students learning Under saree tent rbj

ಬೆಳಗಾವಿ, (ಮೇ.17): ರಾಮದುರ್ಗ ತಾಲೂಕಿ ಮುದೇನೂರು ಗ್ರಾಮದಲ್ಲಿ ಒಂದು ಶತಮಾನದ ಶಾಲೆ. ಇದೀಗ ಆ ಶಾಲೆ ಮಳೆಯಿಂದ ಶಿಥಿಲಗೊಂಡಿದೆ. ಇದರಿಂದ ವಿದ್ಯಾರ್ಥಿಗಳು  ಸೀರೆ ಟೆಂಟ್‌ನಲ್ಲಿ ಪಾಠ ಕಲಿಯಬೆಕಾದ ಪರಿಸ್ಥಿತಿ ಎದುರಾಗಿದೆ.

Big3 Impact:ವೃದ್ಧ ಸಹೋದರಿಯರಿಗೆ ಸಿಕ್ತು ಸೂರು, ಹೊಸ ಮನೆ ನೋಡಿ ಭಾವುಕರಾದ ಅಜ್ಜಿಯರು!

"

.ಮೂರು ವರ್ಷಗಳ ಹಿಂದೆ ಶಾಲೆ ಬಿದ್ದುಹೋಗಿದೆ. ಆದ್ರೆ, ಇದುವರೆಗೂ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ. ಇದರಿಂದ ವಿದ್ಯಾರ್ಥಿಗಳ ಪೋಷಕರು ಸೀರೆ ಹಾಗೂ ತೆಂಗಿನಗರಿಯಿಂದ ಟೆಂಟ್ ನಿರ್ಮಿಸಿದ್ದಾರೆ. ಇದರಲ್ಲೇ ವಿದ್ಯಾರ್ಥಿಗಳು ನಿತ್ಯ ಪಾಠ ಕಲಿಯುತ್ತಿದ್ದಾರೆ. ಇದೀಗ ಇದು ನಿಮ್ ಬಿಗ್ 3 ಎತ್ತಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಚಳಿ ಬಿಡಿಸಿದೆ. ಬಿಗ್ 3 ಈ ವರದಿ ಕೈಗೆತ್ತಿಕೊಂಡ ಬೆನ್ನಲ್ಲೇ ಅಧಿಕಾರಿಗಳು ಶಾಲೆಯತ್ತ ಓಡೋಡಿ ಬಂದು ಪರಿಶೀಲನೆ ನಡೆಸಿದ್ದಾರೆ.

"

Latest Videos
Follow Us:
Download App:
  • android
  • ios