Asianet Suvarna News Asianet Suvarna News

ಕರ್ನಾಟಕದಲ್ಲಿ ಕೊರೋನಾ ಅಂಕಿ-ಸಂಖ್ಯೆ ಹೀಗಿದೆ

* ಕರ್ನಾಟಕದ ಕೊರೋನಾ ಅಂಕಿ-ಸಂಖ್ಯೆ
* ಹೊಸದಾಗಿ 1,431 ಜನರಿಗೆ ಕೊರೋನಾ ಸೋಂಕು, ,  21 ಸಾವು
* ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ

1431 New Coronavirus Cases and  21 deaths In Karnataka On August 15th rbj
Author
Bengaluru, First Published Aug 15, 2021, 8:14 PM IST

ಬೆಂಗಳೂರು, (ಆ.15): ಕರ್ನಾಟಕ ಇಂದು (ಆ.15) ಹೊಸದಾಗಿ 1,431 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು,  21 ಜನರು ಸಾವನ್ನಪ್ಪಿದ್ದಾರೆ.

ಈ ಮೂಲಕ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,29,464 ಕ್ಕೆ ಏರಿಕೆಯಾಗಿದ್ರೆ, ಈವರೆಗೆ ಕೊರೊನಾದಿಂದ 36,979 ಜನ ಸಾವನ್ನಪ್ಪಿದ್ದಾರೆ. 

ಮಂಡ್ಯದಲ್ಲಿ ಮೂರನೆ ಅಲೆ ಭೀತಿ : ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ 40 ಮಂದಿಗೆ ಸೋಂಕು

ಸೋಂಕಿತರ ಪೈಕಿ 28,69,962 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇನ್ನೂ 22,497 ಕೊರೋನಾ  ಸಕ್ರಿಯ  ಪ್ರಕಟರಣಗಳಿವೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು (ಭಾನುವಾರ) ಒಂದೇ ದಿನ 305 ಕೇಸ್ ಪತ್ತೆಯಾಗಿದ್ದು,  3 ಮಂದಿ ಬಲಿಯಾಗಿದ್ದಾರೆ.  ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಸಂಖ್ಯೆ 12,32,902ಕ್ಕೆ ಏರಿಕೆಯಾಗಿದ್ರೆ, ಈವರೆಗೆ 15,937 ಜನರ ಸಾವು ಸಂಭವಿಸಿದೆ. ಇನ್ನು 12,32,902 ಸೋಂಕಿತರ ಪೈಕಿ 12,08,798 ಜನರು ಗುಣಮುಖರಾಗಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ 8,166 ಸಕ್ರಿಯ ಕೇಸ್‌ಗಳಿವೆ.

Follow Us:
Download App:
  • android
  • ios