ವಿಜ್ಞಾನ ಪ್ರಸಾರದಲ್ಲಿ ಉದ್ಯೋಗ: ಸಖತ್ ಸಂಬಳವೂ ಇದೆ

ವಿಜ್ಞಾನ ಪ್ರಸಾರ, ಮೀಡಿಯಾ ಕೋ ಆರ್ಡಿನೇಷನ ಮತ್ತು ಕಮ್ಯುನಿಕೇಷನ್ ಸೆಲ್‌ನ ಡಿಸ್‌ಟಿ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಏಪ್ರಿಲ್ 3ರಂದೇ ಅಧಿಸೂಚನೆ ಹೊರಡಿಸಲಾಗಿದ್ದು, ಏಪ್ರಿಲ್ 16 ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನವಾಗಿದೆ.

Vigyan Prasar is recruiting for its various posts interested may apply

ವಿಜ್ಞಾನ ಪ್ರಸಾರ, ಮೀಡಿಯಾ ಕೋಆರ್ಡಿನೇಷನ್ & ಕಮ್ಯುನಿಕೇಷನ್ ಸೆಲ್‌ನ ಡಿಎಸ್ಟಿ ಹುದ್ದೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸಂಪೂರ್ಣವಾಗಿ ಒಪ್ಪಂದದ ಆಧಾರದ ಮೇಲೆ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಏಪ್ರಿಲ್ ೩ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಸೂಚಿತ ಮಾದರಿಯಲ್ಲಿ ಏಪ್ರಿಲ್ 16ರೊಳಗೆ ಅರ್ಜಿ ಸಲ್ಲಿಸಬಹುದು.

ಯೋಗ ಪದವಿ ಇದ್ದರೆ ಕೈತುಂಬಾ ದುಡಿಮೆ ಗ್ಯಾರಂಟಿ!

ಸೀನಿಯರ್ ಪ್ರಾಜೆಕ್ಟ್ ಕನ್ಸಲ್ಟೆಂಟ್ - ( ಮುದ್ರಣ, ಸಂಪಾದಕೀಯ & ನಿರ್ಮಾಣ) - 1 ಹುದ್ದೆ, ಪ್ರಾಜೆಕ್ಟ್ ಕನ್ಸಲ್ಟೆಂಟ್ - (ಡಿಜಿಟಲ್ & ವೆಬ್ ಮೀಡಿಯಾ ಮ್ಯಾನೇಜ್ಮೆಂಟ್ ) - 1 ಹುದ್ದೆ, ಪ್ರಾಜೆಕ್ಟ್ ಕನ್ಸಲ್ಟೆಂಟ್ - (ಎಲೆಕ್ಟ್ರಾನಿಕ್ & ಸೋಷಿಯಲ್) - 1 ಹುದ್ದೆ, ಪ್ರಾಜೆಕ್ಟ್ ಕನ್ಸಲ್ಟೆಂಟ್ - ( ಮುದ್ರಣ, ಸಂಪಾದಕೀಯ & ನಿರ್ಮಾಣ) - 1 ಹುದ್ದೆ, ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್-(ಡಿಜಿಟಲ್ & ವೆಬ್ ಮೀಡಿಯಾ ಮ್ಯಾನೇಜ್ಮೆಂಟ್ ) - 1 ಹುದ್ದೆ, ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್- ಹಿಂದಿ ‌(ಮುದ್ರಣ, ಸಂಪಾದಕೀಯ & ನಿರ್ಮಾಣ) - 1 ಹುದ್ದೆ, ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್- ಇಂಗ್ಲೀಷ್‌(ಮುದ್ರಣ, ಸಂಪಾದಕೀಯ & ನಿರ್ಮಾಣ) - 1 ಹುದ್ದೆ, ಪ್ರಾಜೆಕ್ಟ್ ಅಸೋಸಿಯೇಟ್ - ( ಎಲೆಕ್ಟ್ರಾನಿಕ್ಸ್ & ಸೋಷಿಯಲ್) - 1 ಹುದ್ದೆ, ಪ್ರಾಜೆಕ್ಟ್ ಅಸೋಸಿಯೇಟ್- (ಮುದ್ರಣ, ಸಂಪಾದಕೀಯ & ನಿರ್ಮಾಣ) -2 ಹುದ್ದೆ‌ಗಳು ,ಪ್ರಾಜೆಕ್ಟ್ ಅಸಿಸ್ಟೆಂಟ್ - (ಮುದ್ರಣ, ಸಂಪಾದಕೀಯ & ನಿರ್ಮಾಣ) -2 ಹುದ್ದೆ‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸೀನಿಯರ್ ಪ್ರಾಜೆಕ್ಟ್ ಕನ್ಸಲ್ಟೆಂಟ್ - ( ಮುದ್ರಣ, ಸಂಪಾದಕೀಯ & ನಿರ್ಮಾಣ) : ವಿಜ್ಞಾನ ವಿಭಾಗ, ಇಂಜಿನಿಯರಿಂಗ್, ಪರಿಸರ, ಕೃಷಿ, ಮೆಡಿಸಿನ್, ಮೀಡಿಯಾ & ಮಾಸ್ ಕಮ್ಯೂನಿಕೇಷನ್, ಸೈನ್ಸ್ ಕಮ್ಯೂನಿಕೇಷನ್, ಇಂಗ್ಲೀಷ್ ಅಥವಾ ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. 80 ಸಾವಿರ ರೂ.ನಿಂದ 104000 ರೂಯಾವರೆಗಿನ ವೇತನ ಶ್ರೇಣಿ ಇದೆ.

ಪ್ರಾಜೆಕ್ಟ್ ಕನ್ಸಲ್ಟೆಂಟ್ - (ಡಿಜಿಟಲ್ & ವೆಬ್ ಮೀಡಿಯಾ ಮ್ಯಾನೇಜ್ಮೆಂಟ್ )  : ಎಂಸಿಎ/ಎಂಎಸ್‌ಸಿ/ ಮಾಹಿತಿ ತಂತ್ರಜಾನ ಅಥವಾ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂ.ಟೆಕ್ ಪದವಿ ಆಗಿರಬೇಕು. AWS ಪ್ರಮಾಣೀಕೃತ ಡೆವಲಪರ್, ಮೈಕ್ರೋಸಾಫ್ಟ್ ಡೆವಲಪರ್ ಸರ್ಟಿಫಿಕೇಷನ್ಸ್, ಅಡೋಬ್-ಪ್ರಮಾಣೀಕೃತ ಡೆವಲಪರ್ ಅಥವಾ ತತ್ಸಮಾನ ಸರ್ಟಿಫಿಕೇಷನ್‌ನಂತಹ ವೆಬ್ ಡೆವಲಪ್‌ಮೆಂಟ್ ಸರ್ಟಿಫಿಕೇಷನ್‌ನನ್ನು ಕಡ್ಡಾಯವಾಗಿ ಹೊಂದಿರಬೇಕು.

ಇಸ್ರೋದಲ್ಲಿ ಕೆಲಸ ಮಾಡಬೇಕಾ? ಇಲ್ಲಿದೆ ಅವಕಾಶ, ಅರ್ಜಿ ಸಲ್ಲಿಸಲು ಏ.21 ಕೊನೆಯ ದಿನ

ಪ್ರಾಜೆಕ್ಟ್ ಕನ್ಸಲ್ಟೆಂಟ್ - (ಎಲೆಕ್ಟ್ರಾನಿಕ್ & ಸೋಷಿಯಲ್) : ವಿಜ್ಞಾನ ವಿಭಾಗ, ಇಂಜಿನಿಯರಿಂಗ್, ಪರಿಸರ, ಕೃಷಿ, ಮೆಡಿಸಿನ್, ಮೀಡಿಯಾ & ಮಾಸ್ ಕಮ್ಯೂನಿಕೇಷನ್, ಸೈನ್ಸ್ ಕಮ್ಯೂನಿಕೇಷನ್, ಇಂಗ್ಲೀಷ್ ಅಥವಾ ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ.

ಪ್ರಾಜೆಕ್ಟ್ ಕನ್ಸಲ್ಟೆಂಟ್ - ( ಮುದ್ರಣ, ಸಂಪಾದಕೀಯ & ನಿರ್ಮಾಣ) :  ವಿಜ್ಞಾನ ವಿಭಾಗ, ಇಂಜಿನಿಯರಿಂಗ್, ಪರಿಸರ, ಕೃಷಿ, ಮೆಡಿಸಿನ್, ಮೀಡಿಯಾ & ಮಾಸ್ ಕಮ್ಯೂನಿಕೇಷನ್, ಸೈನ್ಸ್ ಕಮ್ಯೂನಿಕೇಷನ್, ಇಂಗ್ಲೀಷ್ ಅಥವಾ ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. 60 ಸಾವಿರ ರೂ.ನಿಂದ 78 ಸಾವಿರವರೆಗೂ ವೇತನಶ್ರೇಣಿ ಇದೆ.

ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್-(ಡಿಜಿಟಲ್ & ವೆಬ್ ಮೀಡಿಯಾ ಮ್ಯಾನೇಜ್ಮೆಂಟ್ )  : ಯಾವುದೇ ಮಾನ್ಯತೆ ಪಡೆದ ವಿವಿಯಿಂದ ಪದವಿ ಅಥವಾ ವಿಜ್ಞಾನ / ಫೈನ್ ಆರ್ಟ್ಸ್ ನಲ್ಲಿ ಸಮಾನ ಕೋರ್ಸ್ ಜೊತೆಗೆ ಗ್ರಾಫಿಕ್ಸ್/ಆರ್ಟ್ಸ್/ಪೇಂಟಿಂಗ್‌ನಲ್ಲಿ ಡಿಪ್ಲೋಮಾ/ಸರ್ಟಿಫಿಕೇಟ್ ಪಡೆದಿರಬೇಕು. 60 ಸಾವಿರ ರೂ.ನಿಂದ 84 ಸಾವಿರ ರೂ.ವರೆಗೆ.
 
ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್- ಹಿಂದಿ ‌(ಮುದ್ರಣ, ಸಂಪಾದಕೀಯ & ನಿರ್ಮಾಣ)  :   ವಿಜ್ಞಾನ ವಿಭಾಗ, ಇಂಜಿನಿಯರಿಂಗ್, ಪರಿಸರ, ಕೃಷಿ, ಮೆಡಿಸಿನ್, ಮೀಡಿಯಾ & ಮಾಸ್ ಕಮ್ಯೂನಿಕೇಷನ್, ಸೈನ್ಸ್ ಕಮ್ಯೂನಿಕೇಷನ್, ಹಿಂದಿ ಅಥವಾ ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್- ಇಂಗ್ಲೀಷ್‌(ಮುದ್ರಣ, ಸಂಪಾದಕೀಯ & ನಿರ್ಮಾಣ): ವಿಜ್ಞಾನ ವಿಭಾಗ, ಇಂಜಿನಿಯರಿಂಗ್, ಪರಿಸರ, ಕೃಷಿ, ಮೆಡಿಸಿನ್, ಮೀಡಿಯಾ & ಮಾಸ್ ಕಮ್ಯೂನಿಕೇಷನ್, ಸೈನ್ಸ್ ಕಮ್ಯೂನಿಕೇಷನ್, ಹಿಂದಿ ಅಥವಾ ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಪ್ರಾಜೆಕ್ಟ್ ಅಸೋಸಿಯೇಟ್ - ( ಎಲೆಕ್ಟ್ರಾನಿಕ್ಸ್ & ಸೋಷಿಯಲ್)  ವಿಜ್ಞಾನ ವಿಭಾಗ, ಇಂಜಿನಿಯರಿಂಗ್, ಪರಿಸರ, ಕೃಷಿ, ಮೆಡಿಸಿನ್, ಮೀಡಿಯಾ & ಮಾಸ್ ಕಮ್ಯೂನಿಕೇಷನ್, ಸೈನ್ಸ್ ಕಮ್ಯೂನಿಕೇಷನ್ ಅಥವಾ ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಬಿಎಚ್‌ಇಎಲ್‌ನಲ್ಲಿ 40 ಟ್ರೈನಿ ಹುದ್ದೆಗಳಿಗೆ ನೇಮಕಾತಿ, ಬಿಕಾಂ ಪದವೀಧರರಿಗೆ ಅವಕಾಶ

ಪ್ರಾಜೆಕ್ಟ್ ಅಸೋಸಿಯೇಟ್- (ಮುದ್ರಣ, ಸಂಪಾದಕೀಯ & ನಿರ್ಮಾಣ) :  ವಿಜ್ಞಾನ ವಿಭಾಗ, ಇಂಜಿನಿಯರಿಂಗ್, ಪರಿಸರ, ಕೃಷಿ, ಮೆಡಿಸಿನ್, ಮೀಡಿಯಾ & ಮಾಸ್ ಕಮ್ಯೂನಿಕೇಷನ್, ಸೈನ್ಸ್ ಕಮ್ಯೂನಿಕೇಷನ್ ಅಥವಾ ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ. 40 ಸಾವಿರದಿಂದ 56 ಸಾವಿರ ರೂ.ವರೆಗೆ ವೇತನ ಶ್ರೇಣಿ

ಪ್ರಾಜೆಕ್ಟ್ ಅಸಿಸ್ಟೆಂಟ್ - (ಮುದ್ರಣ, ಸಂಪಾದಕೀಯ & ನಿರ್ಮಾಣ): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಹೊಂದಿರಬೇಕು. ವೇತನ ಶ್ರೇಣಿ- 25 ಸಾವಿರದಿಂದ 35 ಸಾವಿರವರೆಗೆ. 40 ಸಾವಿರ ರೂ.ನಿಂದ 52 ಸಾವಿರವರೆಗೆ ವೇತನ ಶ್ರೇಣಿ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೋಡ್‌ನಲ್ಲಿ ಏಪ್ರಿಲ್ 16 ರೊಳಗೆ ಅರ್ಜಿ ಸಲ್ಲಿಸಬೇಕು. ಕೈಬರಹದ ಅರ್ಜಿಯನ್ನು "ದಿ ರಿಜಿಸ್ಟ್ರಾರ್,ವಿಜ್ಞಾನ ಪ್ರಸಾರ, ಎ-50, ಇನ್ಸ್‌ಟಿಟ್ಯೂಷನಲ್ ಏರಿಯಾ ಸೆಕ್ಟರ್-62, ನೊಯ್ಡಾ(ಯುಪಿ)-201309" ಗೆ ಕಳುಹಿಸಬಹುದು.

Latest Videos
Follow Us:
Download App:
  • android
  • ios