100 ದಿನಗಳ ಕೋಚಿಂಗೆ 4 ಕೋಟಿ ರುಪಾಯಿ ಸಂಭಾವನೆ ನೀಡುವಂತೆ ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿದ್ದರು

100ದಿನದ ಟೀಮ್ ಇಂಡಿಯಾ ಬೌಲಿಂಗ್ ಆಗಲು ಜಹೀರ್ ಖಾನ್ ಕೇಳಿದ ಸಂಭಾವನೆ...?

ಮುಂಬೈ(ಜ.24): ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್‌ಗೆ ಬೌಲಿಂಗ್‌ ಕೋಚ್‌ ಆಗುವ ಅದೃಷ್ಠ ಕೈತಪ್ಪಿದೆ.

ಟೀಂ ಇಂಡಿಯಾ ಬೌಲಿಂಗ್‌ ಕೋಚ್‌ ಗೆ ಸಂಬಂಧಿಸಿದಂತೆ ಜಹೀರ್ ಬಳಿ ಬಿಸಿಸಿಐ ಕೇಳಿದಾಗ, ತಾವು ವರ್ಷ ಪೂರ್ತಿ ತಂಡದೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಅಲ್ಲದೇ ತಮಗೆ 100 ದಿನಗಳ ಕೋಚಿಂಗೆ 4 ಕೋಟಿ ರುಪಾಯಿ ಸಂಭಾವನೆ ನೀಡುವಂತೆ ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದು ಬಂದಿದೆ. ಆದರೆ ಬಿಸಿಸಿಐ ಅವರ ಬೇಡಿಕೆ ಪುರಸ್ಕರಿಸಿಲ್ಲ ಎಂದು ಹೇಳಲಾಗುತ್ತಿದೆ.