ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ತಾಳ್ಮೆ ಕಳೆದುಕೊಳ್ಳದೇ ನೆಲಕಚ್ಚಿ ಆಡಿದ ಪೂಜಾರ ಟೀಂ ಇಂಡಿಯಾ ಪಾಲಿಗೆ ಆಪತ್ಭಾಂದವರೆನಿಸಿಕೊಂಡರು. ಪೂಜಾರ ಶತಕದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯಾರ್ಯಾರು ಏನೇನು ಅಂದ್ರು ಅಂತ ನೀವೇ ನೋಡಿ...
ಬೆಂಗಳೂರು(ಮಾ.18): ಆಸೀಸ್ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ರಾಂಚಿ ಟೆಸ್ಟ್'ನ ಮೂರನೇ ದಿನ ಟೀಂ ಇಂಡಿಯಾ ಪಡೆಗೆ ಮಿಶ್ರಫಲ ಸಿಕ್ಕಂತಾಗಿದೆ. ಮೂರನೇ ದಿನದಾಟದ ಮುಕ್ತಾಯಕ್ಕೆ ಟೀಂ ಇಂಡಿಯಾ 360/6 ರನ್ ಕಲೆಹಾಕಿದೆ. ಇಡೀದಿನ ಎಚ್ಚರಿಕೆಯಿಂದ ಬ್ಯಾಟ್'ಬೀಸಿದ ಚೇತೇಶ್ವರ ಪೂಜಾರ ವೃತ್ತಿ ಜೀವನದ 11ನೇ ಶತಕ ಪೂರೈಸಿದರು. ಅವರ ಹೋರಾಟಕ್ಕೆ ಇಡೀ ಕ್ರಿಕೆಟ್ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿದೆ. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ತಾಳ್ಮೆ ಕಳೆದುಕೊಳ್ಳದೇ ನೆಲಕಚ್ಚಿ ಆಡಿದ ಪೂಜಾರ ಟೀಂ ಇಂಡಿಯಾ ಪಾಲಿಗೆ ಆಪತ್ಭಾಂದವರೆನಿಸಿಕೊಂಡರು.
ಪೂಜಾರ ಶತಕದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯಾರ್ಯಾರು ಏನೇನು ಅಂದ್ರು ಅಂತ ನೀವೇ ನೋಡಿ...
ಹರ್ಷ ಭೋಗ್ಲೆ:
ಮೈಕಲ್ ಕ್ಲಾರ್ಕ್
