ಕ್ರೀಡೆ, ಕ್ರೀಡಾಳುಗಳು, ಕೋಚ್‌'ಗಳು ಹೇಗೆ ಕ್ರೀಡೆಗೆ ಅನುಕೂಲವಾಗುವಂತಹ ವಾತಾವರಣವನ್ನು ಸೃಷ್ಟಿಸಲಾಗುವುದು. ಈ ಮೂಲಕ ಸಾಯ್‌ನಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗುವುದು ಎಂದು ರಾಜ್ಯವರ್ಧನ್ ಟ್ವೀಟ್ ಮಾಡಿದ್ದಾರೆ

ನವದೆಹಲಿ(ಅ.23): ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ಕ್ಕೆ ಶೀಘ್ರದಲ್ಲೇ ನೂತನ ರೂಪ ಕೊಡಲಾಗುವುದು, ಜತೆಗೆ ಸಾಯ್‌'ನ ಹೆಸರು ಸಹ ಬದಲಾಯಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸುಳಿವು ನೀಡಿದ್ದಾರೆ.

ಕ್ರೀಡೆ, ಕ್ರೀಡಾಳುಗಳು, ಕೋಚ್‌'ಗಳು ಹೇಗೆ ಕ್ರೀಡೆಗೆ ಅನುಕೂಲವಾಗುವಂತಹ ವಾತಾವರಣವನ್ನು ಸೃಷ್ಟಿಸಲಾಗುವುದು. ಈ ಮೂಲಕ ಸಾಯ್‌ನಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗುವುದು ಎಂದು ರಾಜ್ಯವರ್ಧನ್ ಟ್ವೀಟ್ ಮಾಡಿದ್ದಾರೆ.

Scroll to load tweet…
Scroll to load tweet…
Scroll to load tweet…