ಮಿಶ್ರ ಡಬಲ್ಸ್ : ಹಿಂಗಿಸ್ ಜೋಡಿಗೆ ಪ್ರಶಸ್ತಿ
ಲಂಡನ್(ಜು.17): ಸ್ವಿಜರ್‌ಲೆಂಡ್‌ನ ಮಾರ್ಟಿನ್ ಹಿಂಗಿಸ್ ಹಾಗೂ ಅಮೆರಿಕದ ಜ್ಯಾಮಿ ಮರ್ರೆ ಬ್ರಿಟನ್‌ನ ಹೀಧರ್ ವಾಟ್ಸನ್ ಹಾಗೂ ಫಿನ್‌ಲೆಂಡ್‌ನ ಹೆನ್ರಿ ಕೊಂಟಿನೆನ್ ಜೋಡಿಯನ್ನು 6-4,6-4 ನೇರ ಸೆಟ್'ಗಳಿಂದ ಸೋಲಿಸುವ ಮೂಲಕ ವಿಂಬಲ್ಡನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನುಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
