ಭಾರತದ ಈ ಐತಿಹಾಸಿಕ ವಿಜಯದ ಬಗ್ಗೆ ಕ್ರಿಕೆಟ್ ಪಂಡಿತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಯಿಸಿದ್ದು ಹೀಗೆ
ಬೆಂಗಳೂರು(ಮಾ.07): ಕ್ಷಣ-ಕ್ಷಣಕ್ಕೂ ಕುತೂಹಲಕ್ಕೆ ಕಾರಣವಾಗಿದ್ದ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಾಲ್ಕನೇ ದಿನವೇ ಭರ್ಜರಿ 75 ರನ್'ಗಳ ಗೆಲುವು ದಾಖಲಿಸಿದೆ.
ಮೊದಲ ಪಂದ್ಯದ ಹೀನಾಯ ಸೋಲಿನ ಬಳಿಕ ಪುಟಿದೆದ್ದ ಟೀಂ ಇಂಡಿಯಾ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಪೂಜಾರ, ರಹಾನೆ, ರಾಹುಲ್, ಜಡೇಜಾ ಮತ್ತು ಅಶ್ವಿನ್ ಬೆಂಗಳೂರು ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತದ ಈ ಐತಿಹಾಸಿಕ ವಿಜಯದ ಬಗ್ಗೆ ಕ್ರಿಕೆಟ್ ಪಂಡಿತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಯಿಸಿದ್ದು ಹೀಗೆ...
ವಿರೇಂದ್ರ ಸೆಹ್ವಾಗ್:
ವಿವಿಎಸ್ ಲಕ್ಷ್ಮಣ್:
ಸಚಿನ್ ತೆಂಡೂಲ್ಕರ್:
