128 ಆಟಗಾರರು ಪಾಲ್ಗೊಂಡಿರುವ ನಾಕೌಟ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸುವವರು ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ.

ನವದೆಹಲಿ(ಸೆ.03): ಐದು ಬಾರಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್, 15 ವರ್ಷಗಳ ಫಿಡೆ ಚೆಸ್ ವಿಶ್ವಕಪ್‌'ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಜಯಿಸುವ ಮೂಲಕ 2018ರ ಕ್ಯಾಂಡಿಡೇಟ್ ಚೆಸ್ ಟೂರ್ನಿಗೆ ಅರ್ಹತೆ ಪಡೆಯುವ ಆಶಯದಲ್ಲಿದ್ದಾರೆ. ಭಾರತದ 7 ಆಟಗಾರರ ತಂಡವನ್ನು ಆನಂದ್ ಮುನ್ನಡೆಸುತ್ತಿದ್ದಾರೆ.

128 ಆಟಗಾರರು ಪಾಲ್ಗೊಂಡಿರುವ ನಾಕೌಟ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸುವವರು ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ.

47 ವರ್ಷ ವಯಸ್ಸಿನ ಆನಂದ್, 2000(ಚೀನಾ) ಮತ್ತು 2002(ಹೈದ್ರಾಬಾದ್)ರಲ್ಲಿ ವಿಶ್ವಕಪ್ ಗೆದ್ದಿದ್ದರು. 2007ರಲ್ಲಿ ಆನಂದ್ ವಿಶ್ವ ಚಾಂಪಿಯನ್‌'ಶಿಪ್ ಗೆದ್ದಿದ್ದರು.