ಕಾಮೆಂಟರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರವಿಶಾಸ್ತ್ರಿ ಹುಟ್ಟುಹಬ್ಬಕ್ಕೆ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ವಿನೂತನವಾಗಿ ಶುಭಕೋರಿದ್ದಾರೆ.

ನವದೆಹಲಿ(ಮೇ.27): ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಇಂದು 55 ವಸಂತಕ್ಕೆ ಕಾಲಿರಿಸಿದ್ದಾರೆ.

ಕಾಮೆಂಟರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರವಿಶಾಸ್ತ್ರಿ ಹುಟ್ಟುಹಬ್ಬಕ್ಕೆ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ವಿನೂತನವಾಗಿ ಶುಭಕೋರಿದ್ದಾರೆ.

Scroll to load tweet…

ಸೆಹ್ವಾಗ್ ಮಾತ್ರವಲ್ಲದೇ ಶಿಖರ್ ಧವನ್, ಇರ್ಫಾನ್ ಪಠಾಣ್ ಹಾಗೂ ರಿಶಭ್ ಪಂತ್ ಕೂಡಾ ಮಾಜಿ ಆಲ್ರೌಂಡರ್'ಗೆ ಜನ್ಮದಿನದ ಶುಭ ಕೋರಿದ್ದಾರೆ...

Scroll to load tweet…
Scroll to load tweet…
Scroll to load tweet…