ಇದನ್ನು ನೋಡಿದ ಕ್ರಿಕೆಟಿಗರು ಬೆರಗಾದರು. ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ವಿರಾಟ್ ಕೊಹ್ಲಿ ಅದ್ಭುತ ಪ್ರತಿಭೆ ಎಂಬುದಕ್ಕೆ ಅವರು ಹೊಡೆದ ಈ ಸಿಕ್ಸ್ ಸಾಕ್ಷಿ. ಮೇ.14 ರಂದು ಆರ್'ಸಿಬಿ ಡೆಲ್ಲಿ ಡೇರ್

ಡೇವಿಲ್ಸ್ ವಿರುದ್ಧ ಜಯಗಳಿಸಿತ್ತು. ಈ ಪಂದ್ಯದಲ್ಲಿ ವಿರಾಟ್ 58 ರನ್ ಚಚ್ಚಿದ್ದರು. ಒಂದು ಸಿಕ್ಸ್' ಮಾತ್ರ ಯಾರು ಮರೆಯಲು ಸಾಧ್ಯವಿಲ್ಲ.

ವೇಗಿ ಕೋರಿ ಆ್ಯಂಡರ್'ಸನ್ ಬೌಲಿಂಗ್'ನಲ್ಲಿ ಒಂದು ಅಥವಾ 2 ರನ್ ತೆಗೆದುಕೊಳ್ಳಲು ಬ್ಯಾಟನ್ನು ಸುಮ್ಮನ್ನೆ ಮುಟ್ಟಿದ್ದಾರೆ. ಆದರೆ ಬಾಲಿನ ವೇಗಕ್ಕೆ ಅದು ಬೌಂಡರಿ ಗೆರೆಯಾಚೆ ಬಿದ್ದಿತು. ಇದನ್ನು ನೋಡಿದ ಕ್ರಿಕೆಟಿಗರು ಬೆರಗಾದರು. ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.