ರಾಜ್ ಕೋಟ್ ಟೆಸ್ಟ್`ನಲ್ಲಿ ಬಾಲಿಗೆ ಎಂಜಲನ್ನ ಬಾಲಿಗೆ ಹಾಕಿ ಜೋರಾಗಿ ಉಜ್ಜುತ್ತಿದ್ದ ಬಗ್ಗೆ ಇಂಗ್ಲೆಂಡ್`ನ ಟ್ಯಾಬ್ಯಾಯ್ಡ್ ಒಂದು ಬಾಲ್ ಟ್ಯಾಂಪರಿಂಗ್ ಎಂದು ವರದಿ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ, ನಸು ನಕ್ಕು ಇದು ನಿಜಕ್ಕೂ ಹೊಲಸು. ಸರಣಿ ಬಗೆಗಿನ ಗಮನ ಬೇರೆಡೆ ಸೆಳೆಯಲು ಈ ಪ್ರಯತ್ನ ನಡೆದಿದೆ. ಐಸಿಸಿ ನಿರ್ಧಾರದ ಮೇಲೆ ಈ ವರದಿ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.

ನವದೆಹಲಿ(ನ.25): ರಾಜ್ ಕೋಟ್ ಟೆಸ್ಟ್`ನಲ್ಲಿ ಬಾಲಿಗೆ ಎಂಜಲನ್ನ ಬಾಲಿಗೆ ಹಾಕಿ ಜೋರಾಗಿ ಉಜ್ಜುತ್ತಿದ್ದ ಬಗ್ಗೆ ಇಂಗ್ಲೆಂಡ್`ನ ಟ್ಯಾಬ್ಯಾಯ್ಡ್ ಒಂದು ಬಾಲ್ ಟ್ಯಾಂಪರಿಂಗ್ ಎಂದು ವರದಿ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ, ನಸು ನಕ್ಕು ಇದು ನಿಜಕ್ಕೂ ಹೊಲಸು. ಸರಣಿ ಬಗೆಗಿನ ಗಮನ ಬೇರೆಡೆ ಸೆಳೆಯಲು ಈ ಪ್ರಯತ್ನ ನಡೆದಿದೆ. ಐಸಿಸಿ ನಿರ್ಧಾರದ ಮೇಲೆ ಈ ವರದಿ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.