ಅರೇ ಇದೇನು ಹೀಗೆ ಅಂತ ಕನ್'ಫ್ಯೂಸ್ ಆಗ್ಬೇಡಿ. ಇತ್ತೀಚೆಗಷ್ಟೇ ಅನುಷ್ಕಾ ವಿರಾಟ್ ಜೊತೆಗಿರುವ ಮುದ್ದಾದ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ಭಾವಚಿತ್ರವನ್ನು ಪಾಕಿಸ್ತಾನದ ಕೊಹ್ಲಿ ಅಭಿಮಾನಿಗಳು ಫೋಟೋಶಾಪ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಇಟಲಿಯಲ್ಲಿ ಭರ್ಜರಿ ಹನಿಮೂನ್ ಮೂಡ್'ನಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ. ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ...@

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರೇ ಇದೇನು ಹೀಗೆ ಅಂತ ಕನ್'ಫ್ಯೂಸ್ ಆಗ್ಬೇಡಿ. ಇತ್ತೀಚೆಗಷ್ಟೇ ಅನುಷ್ಕಾ ವಿರಾಟ್ ಜೊತೆಗಿರುವ ಮುದ್ದಾದ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ಭಾವಚಿತ್ರವನ್ನು ಪಾಕಿಸ್ತಾನದ ಕೊಹ್ಲಿ ಅಭಿಮಾನಿಗಳು ಫೋಟೋಶಾಪ್ ಮಾಡಿದ್ದಾರೆ.

ಹೌದು ಪಾಕಿಸ್ತಾನದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಮುಂದೆ ಫೋಸ್ ನೀಡಿರುವ ಹಾಗೆ ಫೋಟೊಶಾಪ್ ಮಾಡಲಾಗಿದೆ. ಈ ಫೋಟೊಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ...