ಈ ಮೊದಲು ವರುಣ್ ಡರ್ಹಾಮ್ ಪರ ಆಡಿದ್ದರು. ಭಾರತ ಪರ ವರುಣ್ತಲಾ 9 ಟೆಸ್ಟ್, ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ನವದೆಹಲಿ(ಮಾ.27): ಟೀಂ ಇಂಡಿಯಾದಿಂದ ಕಡೆಗಣಿಸಲ್ಪಟ್ಟಿದ್ದ ವೇಗಿ ವರುಣ್ ಆರೋನ್ ಇದೀಗ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಲೈಸೆಸ್ಟರ್‌ಶೈರ್ ಕ್ಲಬ್ ಜತೆ ವರುಣ್ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೊದಲು ವರುಣ್ ಡರ್ಹಾಮ್ ಪರ ಆಡಿದ್ದರು. ಭಾರತ ಪರ ವರುಣ್ತಲಾ 9 ಟೆಸ್ಟ್, ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
