ನವದೆಹಲಿ(ಅ.04): ಇದೇತಿಂಗಳ 29ರಿಂದಆರಂಭಗೊಳ್ಳಲಿರುವಏಷ್ಯನ್ ಚಾಂಪಿಯನ್ಸ್ ಟ್ರೋಫಿಹಾಕಿಪಂದ್ಯಾವಳಿಯಲ್ಲಿಭಾಗವಹಿಸಲಿರುವಭಾರತವನಿತೆಯರಹಾಕಿತಂಡದಸಾರಥ್ಯವನ್ನುಮುಂಪಡೆಆಟಗಾರ್ತಿವಂದನಾಕಟಾರಿಯಾಹೊತ್ತುಕೊಂಡಿದ್ದಾರೆ.
ಡಿಫೆಂಡರ್ ಸುನಿತಾಲಾಕ್ರಾಅವರನ್ನುಉಪನಾಯಕಿಯನ್ನಾಗಿನೇಮಿಸಲಾಗಿದ್ದು, ರಿಯೊಒಲಿಂಪಿಕ್ಸ್ನಲ್ಲಿಭಾರತತಂಡವನ್ನುಮುನ್ನಡೆಸಿದ್ದಸುಶೀಲಾಚಾನುಅವರನ್ನುತಂಡದಿಂದಕೈಬಿಡಲಾಗಿದೆ. ಟೂರ್ನಿಯಲ್ಲಿಭಾರತಸೇರಿದಂತೆಚೀನಾ, ಜಪಾನ್, ಕೊರಿಯಾಹಾಗೂಮಲೇಷ್ಯಾತಂಡಗಳೂಭಾಗವಹಿಸಲಿವೆ.
ತಂಡಇಂತಿದೆ: ಗೋಲ್ಕೀಪರ್: ಸವಿತಾ, ರಜನಿಎಟಿಮಾರ್ಪು; ಡಿಫೆಂಡರ್: ದೀಪ್ ಗ್ರೇಸ್ ಎಕ್ಕಾ, ರೇಣುಕಾಯಾದವ್, ಸುನಿತಾಲಾಕ್ರಾ, ಹ್ನಿಯಾಲಮ್ ಲಾಲ್ ರೌತ್ ಫೆಲಿ, ನಮಿತಾಟೊಪ್ಪೊ; ಮಿಡ್ ಫೀಲ್ಡರ್: ನಿಕ್ಕಿಪ್ರಧಾನ್, ನವ್ಜೋತ್ ಕೌರ್, ಮೋನಿಕಾ, ರಾಣಿ, ದೀಪಿಕಾ, ನವ್ದೀಪ್ ಕೌರ್; ಫಾರ್ವಾರ್ಡ್: ಪೂನಮ್ ರಾಣಿ, ಅನುರಾಧಾದೇವಿಥೋಕ್ಚೋಮ್, ವಂದನಾಕಟಾರಿಯಾ, ಪ್ರೀತಿದುಬೆ, ಪೂನಂಬಾರ್ಲಾ.
