ಕೆಲವು ಬೌಲರ್'ಗಳು ಅಸಹಜವಾಗಿ ಎದುರಾಳಿ ಬ್ಯಾಟ್ಸ್'ಮನ್'ಗಳನ್ನು ರನೌಟ್ ಮಾಡಿರುವ ಅಪರೂಪದ ಸನ್ನಿವೇಶ ನಿಮ್ಮ ಮುಂದೆ.. ನೋಡಿ ಎಂಜಾಯ್ ಮಾಡಿ...

ಕ್ರಿಕೆಟ್ ಒಂದು ಜಂಟಲ್'ಮ್ಯಾನ್ ಗೇಮ್ ಎಂದು ಕರೆಸಿಕೊಳ್ಳುವ ಕ್ರೀಡೆ. ಕ್ರಿಕೆಟ್'ನಲ್ಲಿ ಸಾಕಷ್ಟು ಅಪರೂಪದ ಘಟನೆಗಳು ಜರುಗುತ್ತವೆ. ಅದರಲ್ಲೂ ಅದ್ಭುತ ಕ್ಷೇತ್ರರಕ್ಷಣೆಯ ಮೂಲಕ ರನೌಟ್ ಮಾಡುವ ಫೀಲ್ಡರ್'ಗಳನ್ನು ನಾವು ನೋಡಿದ್ದೇವೆ. ಆದರೆ ಬೌಲರ್'ಗಳು ತಮ್ಮ ಬೌಲಿಂಗ್'ನಲ್ಲಿಯೇ ಬ್ಯಾಟ್ಸ್'ಮನ್'ಗಳನ್ನು ರನೌಟ್ ಮಾಡುವುದು ತೀರಾ ಅಪರೂಪ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಕೆಲವು ಬೌಲರ್'ಗಳು ಅಸಹಜವಾಗಿ ಎದುರಾಳಿ ಬ್ಯಾಟ್ಸ್'ಮನ್'ಗಳನ್ನು ರನೌಟ್ ಮಾಡಿರುವ ಅಪರೂಪದ ಸನ್ನಿವೇಶ ನಿಮ್ಮ ಮುಂದೆ.. ನೋಡಿ ಎಂಜಾಯ್ ಮಾಡಿ...