ಇದುವರೆಗೂ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಕೇಳಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಪಿಚ್ ಫಿಕ್ಸಿಂಗ್ ಕಂಗೆಡಿಸಿದೆ.
ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಸಿದ್ದವಾಗಿದ್ದ ಪಿಚ್ ವಿರೂಪಗೊಳಿಸಲು ಯಾರೇ ದುಡ್ಡು ಕೊಟ್ಟರು ಹಾಗೆ ಮಾಡಲು ಸಿದ್ದ ಎಂದು ಹೇಳಿದ್ದ ಪಿಚ್ ಕ್ಯೂರೇಟರ್ ಪಾಂಡುರಂಗ್ ಸಲ್ಗಾಂಕರ್ ಬಣ್ಣವನ್ನು ರಾಷ್ಟ್ರೀಯ ಸುದ್ದಿವಾಹಿನಿ 'ಇಂಡಿಯಾ ಟುಡೇ' ನಡೆಸಿದ ಕುಟುಕು ಕಾರ್ಯಾಚರಣೆಯಿಂದ ಬಟಾಬಯಲು ಮಾಡಿತ್ತು.
ಇದುವರೆಗೂ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಕೇಳಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಪಿಚ್ ಫಿಕ್ಸಿಂಗ್ ಕಂಗೆಡಿಸಿದೆ.
ಪಿಚ್ ಫಿಕ್ಸಿಂಗ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದು ಹೀಗೆ...