ಕೊಹ್ಲಿ ಅಭೂತಪೂರ್ವ ಶತಕದ ಹೊರತಾಗಿಯೂ ಭಾರತ ತಂಡವು 43 ರನ್’ಗಳ ಅಂತರದ ಸೋಲು ಕಂಡಿದೆ. ಚೇಸಿಂಗ್’ನಲ್ಲಿ ಕೊಹ್ಲಿ ಶತಕ ಸಿಡಿಸಿಯೂ ಭಾರತ ಸೋತಿದ್ದು ಈ ಪಂದ್ಯವೂ ಸೇರಿದಂತೆ ಮೂರನೇ ಬಾರಿಗೆ. ಈ ಮೊದಲು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಶತಕ ಸಿಡಿಸಿಯೂ ಭಾರತ ಸೋಲಿನ ರುಚಿ ನೋಡಿತ್ತು.
ಬೆಂಗಳೂರು[ಅ.28]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯ 38ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳಲ್ಲಿ ಸತತ ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಇದನ್ನು ಓದಿ: ವಿರಾಟ್ ದಾಖಲೆ ಬರೆದರೂ ಟೀಂ ಇಂಡಿಯಾ ಗೆಲ್ಲಲಿಲ್ಲ
ಕೊಹ್ಲಿ ಅಭೂತಪೂರ್ವ ಶತಕದ ಹೊರತಾಗಿಯೂ ಭಾರತ ತಂಡವು 43 ರನ್’ಗಳ ಅಂತರದ ಸೋಲು ಕಂಡಿದೆ. ಚೇಸಿಂಗ್’ನಲ್ಲಿ ಕೊಹ್ಲಿ ಶತಕ ಸಿಡಿಸಿಯೂ ಭಾರತ ಸೋತಿದ್ದು ಈ ಪಂದ್ಯವೂ ಸೇರಿದಂತೆ ಮೂರನೇ ಬಾರಿಗೆ. ಈ ಮೊದಲು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಶತಕ ಸಿಡಿಸಿಯೂ ಭಾರತ ಸೋಲಿನ ರುಚಿ ನೋಡಿತ್ತು.
ರನ್ ಮಷೀನ್ ವಿರಾಟ್ ಕೊಹ್ಲಿಯ ಸತತ ಮೂರನೇ ಶತಕದ ಬಗ್ಗೆ ಟ್ವಿಟರಿಗರು ಏನಂದ್ರು ನೀವೇ ನೋಡಿ...