ಆಂಗ್ಲರ ಪಡೆಯ ಕಳಪೆ ಬ್ಯಾಟಿಂಗ್ ಪ್ರದರ್ಶನ ನೋಡಿದ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...

ಲಂಡನ್(ಜೂ.14): ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಕೇವಲ 211ರನ್ ಗಳಿಗೆ ಸರ್ವಪತನ ಕಂಡಿದೆ. ಒಂದೂ ಸೋಲು ಕಾಣದೆ ಸೆಮಿಫೈನಲ್'ಗೇರಿದ್ದ ಇಂಗ್ಲೆಂಡ್ ತಂಡ, ಪಾಕಿಸ್ತಾನದೆದುರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಯಿತು.

ಪಾಕಿಸ್ತಾನ ತಂಡದ ಬೌಲರ್'ಗಳ ಶಿಸ್ತುಬದ್ಧ ಪ್ರದರ್ಶನದ ಮುಂದೆ ಜೋ ರೂಟ್ ಪಡೆ ಮಂಡಿಯೂರಿದಂತೆ ಕಂಡುಬಂತು. ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್'ರಿಂದ ಹಿಡಿದು ವಿರೇಂದ್ರ ಸೆಹ್ವಾಗ್'ಗೆ ಪ್ರತಿಯೊಬ್ಬರು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಕಾಲೆಳೆದಿದ್ದಾರೆ. ಆಂಗ್ಲರ ಪಡೆಯ ಕಳಪೆ ಬ್ಯಾಟಿಂಗ್ ಪ್ರದರ್ಶನ ನೋಡಿದ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...

Scroll to load tweet…
Scroll to load tweet…
Scroll to load tweet…
Scroll to load tweet…