ಉಭಯ ತಂಡಗಳು ತಲಾ ಎರೆಡೆರಡು ಪಂದ್ಯ ಗೆದ್ದಿದ್ದು, ಸರಣಿ 2-2ರಿಂದ ಸಮಬಲದಿಂದ ಕೂಡಿದೆ. ಹೀಗಾಗಿ ನಾಳೆ ಫೈನಲ್ ಫೈಟ್.
ವಿಶಾಖಪಟ್ಟಣ(ಅ.28):ನಾಳೆ ವಿಶಾಖಪಟ್ಟಣದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು 5ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗ್ತಿವೆ.
ಉಭಯ ತಂಡಗಳು ತಲಾ ಎರೆಡೆರಡು ಪಂದ್ಯ ಗೆದ್ದಿದ್ದು, ಸರಣಿ 2-2ರಿಂದ ಸಮಬಲದಿಂದ ಕೂಡಿದೆ. ಹೀಗಾಗಿ ನಾಳೆ ಫೈನಲ್ ಫೈಟ್.
ಸರಣಿ ಗೆಲ್ಲಲು ಉಭಯ ತಂಡಗಳು ಎದುರು ನೋಡುತ್ತಿವೆ. ಎರಡು ಟೀಮ್ಸ್ ಸಮತೋಲದಿಂದ ಕೂಡಿವೆ.
ಆದರೆ ಎರಡು ತಂಡಕ್ಕೂ ಬ್ಯಾಟ್ಸ್ಮನ್ಗಳ ಸಮಸ್ಯೆ ಕಾಡುತ್ತಿದೆ. ಇದರಿಂದ ಬ್ಯಾಟ್ಸ್ಮನ್ಗಳು ಒತ್ತಡದಲ್ಲೇ ಇದ್ದಾರೆ. ವೈಸಾಕ್ನಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳನ್ನಾಡಿದ್ದು ನಾಲ್ಕರಲ್ಲಿ ಜಯ ಸಾಧಿಸಿದೆ.