’ಬ್ರೇಕ್ ದ ಬಿಯರ್ಡ್’ ಬಳಿಕ ರೈನಾ ಹೇಗಿದ್ದಾರೆ ಗೊತ್ತಾ.?

sports | Thursday, May 10th, 2018
Naveen Kodase
Highlights

31 ವರ್ಷದ ಸುರೇಶ್ ರೈನಾ ಹೊಸ ಹೇರ್’ಸ್ಟೈಲ್’ನ್ನು ಸಿಎಸ್’ಕೆ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

ಚೆನ್ನೈ[ಮೇ.10]: ’ಬ್ರೇಕ್ ದ ಬಿಯರ್ಡ್’ ಟ್ರೆಂಡ್’ಗೆ ಇದೀಗ ಹೊಸ ಸೇರ್ಪಡೆ ಸುರೇಶ್ ರೈನಾ. ಚೆನ್ನೈ ಸೂಪರ್’ಕಿಂಗ್ಸ್ ಸ್ಟಾರ್ ಆಟಗಾರ ಕೇವಲ ಗಡ್ಡವನ್ನಷ್ಟೇ ತೆಗೆದಿಲ್ಲ, ಹೇರ್’ಸ್ಟೈಲ್’ನಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ.

ಸುರೇಶ್ ರೈನಾ ’ಬ್ರೇಕ್ ದ ಬಿಯರ್ಡ್’ ಪಟ್ಟಿ ಸೇರಿದ ಮೊದಲ ಕ್ರಿಕೆಟಿಗರೇನಲ್ಲ. ಈ ಮೊದಲು ಕೃನಾಲ್ ಪಾಂಡ್ಯ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಕೂಡಾ ಬ್ರೇಕ್ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ್ದರು.

31 ವರ್ಷದ ಸುರೇಶ್ ರೈನಾ ಹೊಸ ಹೇರ್’ಸ್ಟೈಲ್’ನ್ನು ಸಿಎಸ್’ಕೆ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

Comments 0
Add Comment

    Related Posts

    Suresh Gowda Reaction about Viral Video

    video | Friday, April 13th, 2018
    Naveen Kodase