ಎರಡು ದಿನಗಳ ಕಾಲ ಬ್ಯಾಟಿಂಗ್ ನಡೆಸಿದ ಕೊಹ್ಲಿಗೆ ಉಸಿರಾಟ ಸಮಸ್ಯೆ ಎದುರಾಗಲಿಲ್ಲ, 15 ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರಿಗೆ ಉಸಿರಾಟ ಸಮಸ್ಯೆಯಾಗಲಿಲ್ಲ, ಆದರೆ ಲಂಕಾ ಕ್ರಿಕೆಟಿಗರಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು ವ್ಯಾಪಕ ಚರ್ಚೆಗೂ ಕಾರಣವಾಯಿತು.

ನವದೆಹಲಿ(ಡಿ.04): ನೂರಾರು ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಸ್ಕ್ ಧರಿಸಿ ಕ್ಷೇತ್ರ ರಕ್ಷಣೆ ಮಾಡಿದ ಲಂಕಾ ಕ್ರಿಕೆಟಿಗರೂ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ.

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ವಾಯು ಮಾಲಿನ್ಯದ ನೆಪವೊಡ್ಡಿ ಲಂಕಾ ಕ್ರಿಕೆಟಿಗರು ಮಾಸ್ಕ್ ಧರಿಸಿ ಫೀಲ್ಡಿಂಗ್ ಮಾಡಿದರು.

ಎರಡು ದಿನಗಳ ಕಾಲ ಬ್ಯಾಟಿಂಗ್ ನಡೆಸಿದ ಕೊಹ್ಲಿಗೆ ಉಸಿರಾಟ ಸಮಸ್ಯೆ ಎದುರಾಗಲಿಲ್ಲ, 15 ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರಿಗೆ ಉಸಿರಾಟ ಸಮಸ್ಯೆಯಾಗಲಿಲ್ಲ, ಆದರೆ ಲಂಕಾ ಕ್ರಿಕೆಟಿಗರಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು ವ್ಯಾಪಕ ಚರ್ಚೆಗೂ ಕಾರಣವಾಯಿತು.

ಲಂಕಾ ಆಟಗಾರರ ಈ ನಡೆಯನ್ನು ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿ ತರಾಟೆಗೆ ತಗೆದುಕೊಂಡಿದ್ದು ಹೀಗೆ..

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…