ಹಿರಿಯ ಕ್ರೀಡಾ ಪತ್ರಕರ್ತ ಸತೀಶ್ ಪೌಲ್ ನಿಧನ

sports | Wednesday, May 30th, 2018
Suvarna Web Desk
Highlights

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕ್ರೀಡಾ ಪತ್ರಕರ್ತ ಸತೀಶ್ ಪೌಲ್ ನಿಧನ


ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕ್ರೀಡಾ ಪತ್ರಕರ್ತ ಸತೀಶ್ ಪೌಲ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರು ಮಿರರ್ ಸೇರಿದಂತೆ ಹಲವು ಇಂಗ್ಲೀಷ್ ಪತ್ರಿಕೆಗಳಲ್ಲಿ ಸತೀಶ್ ಪೌಲ್ ಕ್ರೀಡಾ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು. 

ಪತ್ರಕರ್ತರಾಗಿ 28 ವರ್ಷಗಳ ಅನುಭವ ಹೊಂದಿದ್ದ ಸತೀಶ್ ಪೌಲ್, ಕ್ರಿಕೆಟ್, ಟೆನಿಸ್, ಗಾಲ್ಫ್ ಸೇರಿದಂತೆ ಹಲವು ಕ್ರೀಡೆಗಳ ವರದಿ ಮಾಡಿ ಜನಪ್ರೀಯರಾಗಿದ್ದರು. ಇಂದು ಸಂಜೆ 4 ಗಂಟೆಗೆ ಸತೀಶ್ ಪೌಲ್ ಅಂತ್ಯಕ್ರೀಯೆ ನಡಯೆಲಿದೆ. ಹಿರಿಯ ಕ್ರೀಡಾ ಪತ್ರಕರ್ತರ ನಿಧನಕ್ಕೆ ಬೆಂಗಳೂರು ಕ್ರೀಡಾ ಬರಹಗಾರರ ಸಂಸ್ಥೆ ಸಂತಾಪ ಸೂಚಿಸಿದೆ

Comments 0
Add Comment

    ಬ್ರೆಜಿಲ್ ತಂಡಕ್ಕೆ ಮತ್ತೊಂದು ಆಘಾತ-ಮುಂದಿನ ಪಂದ್ಯ ಆಡ್ತಾರ ನೆಯ್ಮಾರ್?

    sports | Tuesday, June 19th, 2018