ರೆಡ್‌ಇಟ್ ಸುದ್ದಿಸಂಸ್ಥೆಯ ಸಂಸ್ಥಾಪಕರಾಗಿರುವ ಅಲೆಕ್ಸಿಸ್, ‘ಹೆಣ್ಣು ಮಗು ಜನಿಸಿದ ಕೆಲದಿನಗಳ ಬಳಿಕ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಒಂದು ಮುತ್ತು ನೀಡಿ ಕಳುಹಿಸಿದ್ದೆ. ಆದರೆ ನಾವ್ಯಾರೂ ಸೆರೆನಾ ಬದುಕಿ ಬರುತ್ತಾರೆ ಎಂದು ಭಾವಿಸಿರಲಿಲ್ಲ. ಜತೆಗ ಮಗುವಿಗೆ ಜನ್ಮ ನೀಡಿದ ಸಮಯದಲ್ಲಿ ಸೆರೆನಾ ಮೊದಲಿನಂತಾದರೆ ಸಾಕು ಎಂದುಕೊಳ್ಳುತ್ತಿದ್ದೆವು. ಆದರೆ 10 ತಿಂಗಳ ಬಳಿಕ ವಿಂಬಲ್ಡನ್ ಫೈನಲ್‌ನಲ್ಲಿ ಆಡಿ, ರನ್ನರ್ ಅಪ್ ಆಗಿದ್ದಾರೆ. ಸೆರೆನಾ ನಿಜವಾದ ಚಾಂಪಿಯನ್’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಲಂಡನ್[ಜು.16]: ‘ಪತ್ನಿ ಸೆರೆನಾ ವಿಲಿಯಮ್ಸ್ ಪ್ರಸವದ ಸಂದರ್ಭದಲ್ಲಿ ಸಾವನ್ನಪ್ಪಬಹುದೆಂದು ಹೆದರಿದ್ದೆ’ ಎಂದು ಅವರ ಪತಿ ಅಲೆಕ್ಸಿಸ್ ಓಹಾನಿಯನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ರೆಡ್‌ಇಟ್ ಸುದ್ದಿಸಂಸ್ಥೆಯ ಸಂಸ್ಥಾಪಕರಾಗಿರುವ ಅಲೆಕ್ಸಿಸ್, ‘ಹೆಣ್ಣು ಮಗು ಜನಿಸಿದ ಕೆಲದಿನಗಳ ಬಳಿಕ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಒಂದು ಮುತ್ತು ನೀಡಿ ಕಳುಹಿಸಿದ್ದೆ. ಆದರೆ ನಾವ್ಯಾರೂ ಸೆರೆನಾ ಬದುಕಿ ಬರುತ್ತಾರೆ ಎಂದು ಭಾವಿಸಿರಲಿಲ್ಲ. ಜತೆಗ ಮಗುವಿಗೆ ಜನ್ಮ ನೀಡಿದ ಸಮಯದಲ್ಲಿ ಸೆರೆನಾ ಮೊದಲಿನಂತಾದರೆ ಸಾಕು ಎಂದುಕೊಳ್ಳುತ್ತಿದ್ದೆವು. ಆದರೆ 10 ತಿಂಗಳ ಬಳಿಕ ವಿಂಬಲ್ಡನ್ ಫೈನಲ್‌ನಲ್ಲಿ ಆಡಿ, ರನ್ನರ್ ಅಪ್ ಆಗಿದ್ದಾರೆ. ಸೆರೆನಾ ನಿಜವಾದ ಚಾಂಪಿಯನ್’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Scroll to load tweet…