ಪ್ರಸ್ತುತ ನಡೆಯುತ್ತಿರುವ ಮಲೇಷಿಯಾ ಮಾಸ್ಟರ್ಸ್ 2017ರಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಫೈನಲ್ ಪ್ರವೇಶಿಸಿದ್ದಾರೆ.
ನವದೆಹಲಿ (ಜ.22): ಪ್ರಸ್ತುತ ನಡೆಯುತ್ತಿರುವ ಮಲೇಷಿಯಾ ಮಾಸ್ಟರ್ಸ್ 2017ರಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಫೈನಲ್ ಪ್ರವೇಶಿಸಿದ್ದಾರೆ.
ನಿನ್ನೆ ನಡೆದ ಸೆಮಿಫೈನಲ್ನಲ್ಲಿ ಹಾಂಗ್ ಕಾಂಗ್ನ ಯಿಪ್ ಪುಯಿ ಯಿನ್ರನ್ನ ಎದುರಿಸಿದ ಸೈನಾ 21-13, 21-10ರ ನೇರಾ ಗೇಮ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ. 2016ರ ರಿಯೋ ಒಲಂಪಿಕ್ ನಂತರ ಸೈನಾಳ ಶ್ರೇಷ್ಠ ಸಾಧನೆ ಇದಾಗಿದೆ.
