ಈ ಫೋಟೋವನ್ನು ಯುವರಾಜ್ ಇನ್ಸ್‌'ಟಾಗ್ರಾಂನಲ್ಲಿ ಹಾಕಿದ್ದು, ಫೋಟೋ ವೈರಲ್ ಆಗಿದೆ.

ಮುಂಬೈ(ಜ.01): ಭಾರತ ತಂಡದ ಅನುಭವಿ ದಾಂಡಿಗ ಯುವರಾಜ್ ಸಿಂಗ್, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ಅಜಿತ್ ಅಗರ್‌'ಕರ್ ಜತೆ ಹೊಸ ವರ್ಷದ ಸಂಭ್ರಮಾಚರಣೆ ನಡೆಸಿದ್ದಾರೆ.

ಮೂವರು ಸಖತ್ ಸ್ಟೈಲಿಶ್ ಆದ ಉಡುಪು ಧರಿಸಿದ್ದು, ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

View post on Instagram

ಈ ಫೋಟೋವನ್ನು ಯುವರಾಜ್ ಇನ್ಸ್‌'ಟಾಗ್ರಾಂನಲ್ಲಿ ಹಾಕಿದ್ದು, ಫೋಟೋ ವೈರಲ್ ಆಗಿದೆ.