ಮಾಸ್ಟರ್'ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಇಂದು 45ನೇ ವಸಂತಕ್ಕೆ ಕಾಲಿರಿಸಿದ್ದಾರೆ. 24 ವರ್ಷಗಳ ಕ್ರಿಕೆಟ್ ವೃತ್ತಿ ಜೀವನ, 200 ಟೆಸ್ಟ್ ಪಂದ್ಯ, 100 ಅಂತರಾಷ್ಟ್ರೀಯ ಶತಕ, 34,357 ರನ್ +200 ವಿಕೆಟ್ ತೆಂಡುಲ್ಕರ್ ಸಾಧನೆಯ ಕೆಲ ಮೈಲುಗಲ್ಲುಗಳು. ಏಕದಿನ ಕ್ರಿಕೆಟ್'ನಲ್ಲಿ ಮೊದಲ ದ್ವಿಶತಕ ಸಿಡಿದ ಬ್ಯಾಟ್ಸ್'ಮನ್ ಎಂಬ ದಾಖಲೆ ನಿರ್ಮಿಸಿದ ಮುಂಬೈಕರ್ ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಸಭ್ಯ ಕ್ರಿಕೆಟಿಗನೆನಿಸಿದ್ದಾರೆ.

ಸಚಿನ್ ಜನ್ಮದಿನದ ಶುಭ ಸಂದರ್ಭದಲ್ಲಿ ವಿರೇಂದ್ರ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ಜಗತ್ತು ಶುಭ ಕೋರಿದ್ದು ಹೀಗೆ...