IPL 2018: ಟಾಸ್ ಗೆದ್ದ ಆರ್’ಸಿಬಿ ಫೀಲ್ಡಿಂಗ್ ಆಯ್ಕೆ

Royal Challengers Bangalore opt to bowling
Highlights

ಡೆಲ್ಲಿ ಪರ ನೇಪಾಳದ ಯುವ ಪ್ರತಿಭೆ ಸಂದೀಪ್ ಲ್ಯಾಮಿಚಾನೆ ಐಪಿಎಲ್’ಗೆ ಪದಾರ್ಪಣೆ  ಮಾಡಿದರೆ, ಆರ್’ಸಿಬಿ ಪರ ಮನನ್ ವೋಹ್ರಾ ಬದಲಿಗೆ ಸರ್ಫರಾಜ್ ಖಾನ್’ಗೆ ಅವಕಾಶ ಕಲ್ಪಿಸಲಾಗಿದೆ.

ನವದೆಹಲಿ[ಮೇ.12]: ರಾಯಲ್ ಚಾಲೆಂಜರ್ಸ್ ಬೆಂಗಳೂರು-ಡೆಲ್ಲಿ ಡೇರ್’ಡೆವಿಲ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್’ಸಿಬಿ ಫೀಲ್ಡಿಂಗ್ ಆಯ್ದುಕೊಂಡಿದೆ.
ಅಂಕಪಟ್ಟಿಯಲ್ಲಿ ಕೊನೆಯ 2 ಸ್ಥಾನದಲ್ಲಿರುವ ಉಭಯ ತಂಡಗಳು ಪ್ರತಿಷ್ಠೆಗಾಗಿ ಕಾದಾಡಲಿವೆ. 
ಡೆಲ್ಲಿ ಪರ ನೇಪಾಳದ ಯುವ ಪ್ರತಿಭೆ ಸಂದೀಪ್ ಲ್ಯಾಮಿಚಾನೆ ಐಪಿಎಲ್’ಗೆ ಪದಾರ್ಪಣೆ  ಮಾಡಿದರೆ, ಆರ್’ಸಿಬಿ ಪರ ಮನನ್ ವೋಹ್ರಾ ಬದಲಿಗೆ ಸರ್ಫರಾಜ್ ಖಾನ್’ಗೆ ಅವಕಾಶ ಕಲ್ಪಿಸಲಾಗಿದೆ.
ಉಭಯ ತಂಡಗಳು ಹೀಗಿವೆ:
RCB: 

DD:

loader