ಟೀಂ ಇಂಡಿಯಾ ಕ್ರಿಕೆಟಿಗರು ವಿಂಡೀಸ್ ನಾಡಿನಲ್ಲಿ ತೆಗೆದೆ ಶರ್ಟ್‌ಲೆಸ್ ಫೋಟೋ  ವೈರಲ್ ಆಗಿದೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ರೋಹಿತ್ ಶರ್ಮಾ ಟ್ರೋಲ್ ಆಗಿದ್ದಾರೆ. 

ಪೋರ್ಟ್ ಆಫ್ ಸ್ಪೇನ್(ಆ.21): ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರು ವಿಶ್ರಾಂತಿಗೆ ಜಾರಿದ್ದಾರೆ. ವಿಶ್ರಾಂತಿ ಸಮಯದಲ್ಲಿ ಕೆರಿಬಿಯನ್ ಬೀಚ್‌ನಲ್ಲಿ ಸಮಯ ಕಳೆದಿದ್ದು, ಫೋಟೋ ವೈರಲ್ ಆಗಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಭಾರತ ತಂಡದ ಕ್ರಿಕೆಟಿಗರು ಶರ್ಟ್‌ಲೆಸ್ ಫೋಸ್ ಇದೀಗ ಸದ್ದು ಮಾಡುತ್ತಿದೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ರೋಹಿತ್ ಶರ್ಮಾ ಟ್ರೋಲ್ ಆಗಿದ್ದಾರೆ.

Scroll to load tweet…

ಇದನ್ನೂ ಓದಿ: ಟೆಸ್ಟ್ ಸರಣಿಗೂ ಮುನ್ನ ಕೊಹ್ಲಿ ಬಾಯ್ಸ್ ರಿಲ್ಯಾಕ್ಸ್: ಸಲ್ಮಾನ್ ಖಾನ್ ಸ್ಟೈಲ್‌ನಲ್ಲಿ ಪೋಸ್!

ಟೀಂ ಇಂಡಿಯಾ ಕ್ರಿಕೆಟಿಗರು ಶರ್ಟ್ ಬಿಚ್ಚಿ ಕ್ಯಾಮರಾಗೆ ಫೋಸ್ ನೀಡಿದರೆ, ರೋಹಿತ್ ಶರ್ಮಾ ಕ್ರಿಕೆಟಿಗರ ಹಿಂದೆ ನಿಂತಿದ್ದಾರೆ. ಹೀಗಾಗಿ ರೋಹಿತ್ ಫಿಟ್ ಇಲ್ಲ, ಸಿಕ್ಸ್ ಪ್ಯಾಕ್ ಕೂಡ ಇಲ್ಲ ಹೀಗಾಗಿ ಹಿಂಬದಿಗೆ ಸರಿದಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…