ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಎಂ.ಎಸ್.ಧೋನಿ ಹಾಗೂ ಕೆಕೆಆರ್ ನಾಯಕರಾಗಿ ಗೌತಮ್ ಗಂಭೀರ್ 2 ಬಾರಿ ತಮ್ಮ ತಂಡವನ್ನು ಚಾಂಪಿಯನ್ ಮಾಡಿದ್ದರು.

ಹೈದರಾಬಾದ್(ಮೇ.22): ಮುಂಬೈ ಇಂಡಿಯನ್ಸ್'ನ ರೋಹಿತ್ ಶರ್ಮಾ ಐಪಿಎಲ್ ಟೂರ್ನಿಯಲ್ಲಿ ಮೂರು ಕಪ್ ಗೆದ್ದುಕೊಟ್ಟ ಏಕೈಕ ನಾಯಕ ಎನ್ನುವ ವಿನೂತನ ದಾಖಲೆ ನಿರ್ಮಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಎಂ.ಎಸ್.ಧೋನಿ ಹಾಗೂ ಕೆಕೆಆರ್ ನಾಯಕರಾಗಿ ಗೌತಮ್ ಗಂಭೀರ್ 2 ಬಾರಿ ತಮ್ಮ ತಂಡವನ್ನು ಚಾಂಪಿಯನ್ ಮಾಡಿದ್ದರು.

ಮತ್ತೊಂದು ವಿಶೇಷ ಅಂದರೆ 2013,2015,2017, ಪತ್ರಿ 2 ವರ್ಷಕ್ಕೆ ಮುಂಬೈ ಚಾಂಪಿಯನ್ ಆಗಿದೆ.