ಬೆಂಗಳೂರು[ಜು.29]: ಕೆಕೆಆರ್ ತಂಡದ ನಂಬಿಕಸ್ಥ ಬ್ಯಾಟ್ಸ್’ಮನ್ ರಾಬಿನ್ ಉತ್ತಪ್ಪ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಕೂಡಿಕೊಂಡಿದ್ದು ಕೆಪಿಎಲ್’ಗೆ ತಾರಾ ಮೆರುಗು ಬಂದಂತಾಗಿದೆ. ಕೆಪಿಎಲ್ ಹಾಗೂ ಬೆಂಗಳೂರಿನ ಬಗ್ಗೆ ಉತ್ತಪ್ಪ ಮನಬಿಚ್ಚಿ ಮಾತನಾಡಿದ್ದು ಹೀಗೆ..