2018ರ ಪ್ರೊ ಕಬಡ್ಡಿ ಹರಾಜಿನಲ್ಲಿ ಪ್ರತಿಭಾನ್ವಿತ ಕಬಡ್ಡಿಪಟುಗಳಿಗೆ ಬಾರಿ ಬೇಡಿಕೆ. 12 ತಂಡಗಳ ಫ್ರಾಂಚೈಸಿ ಮಾಲೀಕರು ಬಲಿಷ್ಠ ತಂಡವನ್ನ ರೂಪಿಸಿದ್ದಾರೆ. ಹೀಗಾಗಿ ಈ ಬಾರಿಯ ಪ್ರೊ ಕಬಡ್ಡಿ ಅಭಿಮಾನಿಗಳಿಗೆ ರಸದೌತಣ ನೀಡೋದರಲ್ಲಿ ಅನುಮಾನವಿಲ್ಲ.
ಮುಂಬೈ(ಜೂನ್.1): ಬಾರಿ ಕುತೂಹಲ ಮೂಡಿಸಿದ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ. 12 ತಂಡಗಳು ಅಳೆದು ತೂಗಿ ಆಟಗಾರರನ್ನ ಖರೀದಿಸಿದೆ. ಇದೀಗ 6ನೇ ಆವೃತ್ತಿಗೆ ಫ್ರಾಂಚೈಸಿ ಮಾಲೀಕರು ಬಲಿಷ್ಠ ತಂಡವನ್ನ ರೂಪಿಸಿದ್ದಾರೆ. 422 ಆಟಗಾರರ ಪೈಕಿ 200 ಆಟಗಾರರು ವಿವಿಧ ತಂಡಗಳಿಗೆ ಬಿಕರಿಯಾಗಿದ್ದಾರೆ. 2 ದಿನದ ಹರಾಜಿನ ಬಳಿಕ ತಂಡಗಳು ಈ ರೀತಿ ಇದೆ.
ಬೆಂಗಳೂರು ಬುಲ್ಸ್ ತಂಡ:
ಯು ಮುಂಬಾ ತಂಡ:
ಪುಣೇರಿ ಪಲ್ಟಾನ್:
ದಿಲ್ಲಿ ದಬಾಂಗ್ :
ಜೈಪುರ್ ಪಿಂಕ್ ಪ್ಯಾಂಥರ್ಸ್:
ಹರಿಯಾಣ ಸ್ಟೀಲರ್ಸ್:
ಗುಜರಾತ್ ಫಾರ್ಚೂನ್‌ಜೈಂಟ್ಸ್:
ತೆಲುಗು ಟೈಟಾನ್ಸ್ :
ತಮಿಳ್ ತಲೈವಾಸ್:
ಯುಪಿ ಯೋಧ:
ಪಾಟ್ನಾ ಪೈರೇಟ್ಸ್:
ಬೆಂಗಾಲ್ ವಾರಿಯರ್ಸ್:
