Asianet Suvarna News Asianet Suvarna News

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಗೆ ಬೆದರಿದ ತಲೈವಾಸ್

ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ ಭರ್ಜರಿ ಜಯ ದಾಖಲಿಸಿದೆ.

Pro Kabaddi 2018 Bengaluru Bulls Beat Tamil Thalaivas 48-37 Points
Author
Bengaluru, First Published Oct 10, 2018, 11:54 PM IST

ಚೆನ್ನೈ, ಅಕ್ಟೋಬರ್ 10: ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ ಭರ್ಜರಿ ಜಯ ದಾಖಲಿಸಿದೆ.

 ಇಂದು (ಬುಧವಾರ) ಎರಡನೇ ಮತ್ತು ಕೆಪಿಎಲ್ 8ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಎದುರು ಬೆಂಗಳೂರು ಬುಲ್ಸ್ ಭರ್ಜರಿ 48-37 ಅಂತರದಲ್ಲಿ ಗೆಲುವಿನ ನಗೆ ಬೀರಿದೆ.

ಬೆಂಗಳೂರು ಬುಲ್ಸ್ ಗೆ ರೇಡ್ ನಲ್ಲಿ 31, ಟಕಲ್ ನಲ್ಲಿ 12 ಆಲೌಟ್  4 ಹಾಗೂ ಎಕ್ಸ್‌ಟ್ರಾ 1 ಅಂಕ ಲಭಿಸಿದೆ. ತಲೈವಾಸ್ ತಂಡ ಕೂಡ ಗೆಲುವಿಗಾಗಿ ಸಾಕಷ್ಟು ಕೊಸರಾಟ ನಡೆಸಿತಾದರೂ ಬುಲ್ಸ್ ಪಂದ್ಯ ಬಿಟ್ಟು ಕೊಡಲಿಲ್ಲ.

 ತಲೈವಾಸ್ ಗೆ ಸತತ ಮೂರನೇ ಸೋಲಾಗಿದ್ದು, ಈ ಹಿಂದೆ ಯುಪಿ ಯೋಧ ಮತ್ತು ತೆಲುಗು ಟೈಟಾನ್ಸ್ ಎದುರೂ ತಲೈವಾಸ್ ಸೋತಿತ್ತು.
 

Follow Us:
Download App:
  • android
  • ios