Tamil Thalaivas  

(Search results - 31)
 • UP Yoddha vs TT

  SPORTS22, Sep 2019, 10:53 AM IST

  ಪ್ರೊ ಕಬಡ್ಡಿ 2019: ಯೋಧಾಗೆ ಭರ್ಜರಿ ಜಯ

  ಶ್ರೀಕಾಂತ್‌ ಜಾಧವ್‌ (8 ರೈಡ್‌ ಅಂಕ) ಹಾಗೂ ಸುಮಿತ್‌ (5 ಟ್ಯಾಕ​ಲ್‌ ಅಂಕ)ರ ಆಷ​ರ್ಕಕ ಪ್ರದ​ರ್ಶನ, ಯೋಧಾ ಗೆಲು​ವಿಗೆ ನೆರ​ವಾ​ಯಿತು. ಮೊದಲಾರ್ಧದಲ್ಲಿ 13-14 ರಿಂದ ಹಿನ್ನಡೆ ಅನುಭವಿಸಿದ್ದ ಯೋಧಾ, ದ್ವಿತೀಯಾರ್ಧದ ಆಟದಲ್ಲಿ ಅದ್ಭುತ ಆಟವಾಡಿ ಎದು​ರಾ​ಳಿಗೆ ಆಘಾತ ನೀಡಿತು.

 • Dabang Delhi K.C. vs Tamil Thalaivas

  SPORTS8, Sep 2019, 9:01 PM IST

  PKL 2019: ದಬಾಂಗ್ ದಿಲ್ಲಿ ಅಬ್ಬರಕ್ಕೆ ಮಂಕಾಯ್ತು ತಮಿಳ್ ತಲೈವಾಸ್!

  ಕೋಲ್ಕತಾ(ಸೆ.08): ತಮಿಳ್ ತಲೈವಾಸ್ ವಿರುದ್ಧ ನಡೆದ  ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ದಬಾಂಗ್ ದಿಲ್ಲಿ 50-34 ಅಂಕಗಳಿಂದ ಗೆದ್ದುಕೊಂಡಿದೆ. ಮೊದಲಾರ್ಧದಿಂದಲೇ ಆಕ್ರಮಣಕಾರಿ ಆಟವಾಡಿದ ದಬಾಂಗ್, ತಲೈವಾಸ್ ತಂಡಕ್ಕೆ ಅಂಕ ಗಳಿಸಲು ಅವಕಾಶವನ್ನೇ ನೀಡಲಿಲ್ಲ. ರೋಚಕ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಭಾರಿ ಅಂತರದ ಗೆಲುವು ಸಾಧಿಸಿತು.

 • Titans vs Tamil Thalaivas

  SPORTS2, Sep 2019, 9:56 PM IST

  PKL 2019: ಬುಲ್ಸ್ ಶಾಕ್‌ನಿಂದ ಕಂಗೆಟ್ಟ ತಮಿಳ್ ತಲೈವಾಸ್‌ಗೆ ಮತ್ತೊಂದು ಆಘಾತ!

  ಬೆಂಗಳೂರಿಗೆ ಆಗಮಿಸಿದ ತಮಿಳ್ ತಲೈವಾಸ್ ತಂಡಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದೆ. ತೆಲುಗು ಟೈಟಾನ್ಸ್ ವಿರುದ್ದ ಗೆಲುವಿನ ಲೆಕ್ಕಾಚಾರದಲ್ಲಿದ್ದ ತಮಿಳ್ ತಲೈವಾಸ್ ಮತ್ತೆ ಸೋಲಿಗೆ ಶರಣಾಗಿದೆ.

 • Bengaluru bulls pawan Sherawat

  SPORTS1, Sep 2019, 10:10 PM IST

  PKL 2019: ತವರಿನಲ್ಲಿ ಬೆಂಗಳೂರು ಬುಲ್ಸ್‌ಗೆ ಮೊದಲ ಗೆಲುವು!

  ತಮಿಳ್ ತಲೈವಾಸ್ ವಿರುದ್ದ ತವರಿನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಅಬ್ಬರಿಸಿದೆ. ರೋಹಿತ್ ಕುಮಾರ್ ಹಾಗೂ ಪವನ್ ಶೆರಾವತ್ ರೈಡ್ ಬುಲ್ಸ್ ತಂಡಕ್ಕೆ ಹೆಚ್ಚಿನ ಅಂಕ ತಂದುಕೊಟ್ಟಿತು. ಮಹೇಂದ್ರ ಸಿಂಗ್ ಟ್ಯಾಕಲ್ ಬುಲ್ಸ್ ಅಂತರವನ್ನು ಹೆಚ್ಚಿಸಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

 • Bengal Warriors vs Tamil Thalaivas

  SPORTS29, Aug 2019, 9:27 PM IST

  PKL 2019: ಬೆಂಗಾಲ್ ಹೊಡೆತಕ್ಕೆ ಪಲ್ಟಿಯಾದ ತಮಿಳ್ ತಲೈವಾಸ್!

  ತಮಿಳ್ ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಹಲವು ಏರಿಳಿತ ಕಂಡಿತ್ತು. ಆರಂಭಿಕ ಹಂತದಲ್ಲಿ ತಮಿಳ್ ತಲೈವಾಸ್ ಮುನ್ನಡೆ ಪಡೆದಿದ್ದರೆ, ಬಳಿಕ ಬೆಂಗಾಲ್ ಅಬ್ಬರಿಸಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • amil Thalaivas vs Bengaluru Bulls

  SPORTS17, Aug 2019, 9:10 PM IST

  PKL7: ಬೆಂಗಳೂರು ಬುಲ್ಸ್ ನೆಗೆತಕ್ಕೆ ಅಪ್ಪಚ್ಚಿಯಾದ ತಮಿಳ್ ತಲೈವಾಸ್!

  ಕಳೆದ ಆವೃತ್ತಿಯಲ್ಲಿ ಘರ್ಜಿಸಿ ಪ್ರಶಶ್ತಿ ಗೆದ್ದುಕೊಂಡಿದ್ದ ಬೆಂಗಳೂರು ಬುಲ್ಸ್ ಈ ಬಾರಿಯೂ ಚಾಂಪಿಯನ್ ಆಟವಾಡುತ್ತಿದೆ. ಇದೀಗ ತಮಿಲ್ ತಲೈವಾಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. 

 • PKL Ajay

  SPORTS10, Aug 2019, 9:01 PM IST

  ಪ್ರೊ ಕಬಡ್ಡಿ: ಗುಜರಾತ್ ಗೆಲುವು ಕಸಿದ ಅಜಯ್ ಠಾಕೂರ್

  ಇಲ್ಲಿನ ಏಕಾನ ಒಳಾಂಗಣ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಫಾರ್ಚೂನ್’ಜೈಂಟ್ಸ್ ಮೊದಲ ರೇಡ್’ನಲ್ಲೇ ಪದಕದ ಖಾತೆ ತೆರೆಯಿತು. ಆದರೆ 9ನೇ ನಿಮಿಷದಲ್ಲಿ 5-5 ಅಂಕಗಳ ಸಮಬಲ ಸಾಧಿಸಿತು. ಆ ಬಳಿಕ ರೇಡಿಂಗ್ ಹಾಗೂ ಡಿಫೆಂಡಿಂಗ್’ನಲ್ಲಿ ಮಿಂಚಿನ ಪ್ರದರ್ಶನ ತೋರಿದ ತಮಿಳ್ ತಲೈವಾಸ್ ಆತಿಥೇಯ ತಂಡದ ಮೇಲೆ ಒತ್ತಡ ಹೇರುವುದರ ಜತೆ ಅಂಕ ಗಳಿಸುತ್ತಾ ಸಾಗಿತು. 

 • U.P. Yoddha vs Tamil Thalaivas

  SPORTS7, Aug 2019, 8:44 PM IST

  PKL7: ಯುಪಿ ಯೋಧ-ತಮಿಳ್ ತಲೈವಾಸ್ ಪಂದ್ಯ ರೋಚಕ ಟೈ!

  ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಪಂದ್ಯ ಟೈ ಆಗಿದೆ. ಯುಪಿ ಯೋಧ-ತಮಿಳ್ ತಲೈವಾಸ್  ನಡುವಿನ ರೋಚಕ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಮುನ್ನಡೆಯಲ್ಲಿದ್ದ ಯೋಧ ತಂಡಕ್ಕೆ ಶಾಕ್ ನೀಡಿದ ತಲೈವಾಸ್ ಸಮಬಲ ಮಾಡಿಕೊಂಡು ನಿಟ್ಟುಸಿರು ಬಿಟ್ಟಿತು.
   

 • Tamil Thalaivas vs Patna Pirates

  SPORTS29, Jul 2019, 8:41 PM IST

  PKL7: ತಮಿಳ್ ತಲೈವಾಸ್‌ ವಿರುದ್ಧ ಪಾಟ್ನಾಗೆ 1 ಅಂಕಗಳ ರೋಚಕ ಗೆಲುವು!

  ಪ್ರೊ ಕಬಡ್ಡಿ ಟೂರ್ನಿಯಲ್ಲಿ ಕಡಿಮೆ ಅಂಕದ  ಪಂದ್ಯ ಕೂಡ ಅಷ್ಟೇ ರೋಚಕತೆ  ಹುಟ್ಟುಹಾಕಿತ್ತು. ಪಾಟ್ನಾ ಪೈರೇಟ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ ಅಂತಿಮ ಘಟ್ಟದವರೆಗೂ ಕುತೂಹಲ ಹಿಡಿದಿಟ್ಟುಕೊಂಡಿತ್ತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
   

 • Dabang Delhi K.C. vs Tamil Thalaivas

  SPORTS25, Jul 2019, 8:52 PM IST

  PKL7: ತಮಿಳ್ ತಲೈವಾಸ್‌ ವಿರುದ್ದವೂ ದಬಾಂಗ್ ದಿಲ್ಲಿಗೆ ರೋಚಕ ಗೆಲುವು!

  ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ದಬಾಂಗ್ ದಿಲ್ಲಿ, 2ನೇ ಪಂದ್ಯದಲ್ಲೂ ರೋಚಕ ಗೆಲುವು ಸಾಧಿಸಿದೆ. ಅಂತಿಮ ಕ್ಷಣದಲ್ಲಿ ತಮಿಳ್ ತಂಡಕ್ಕೆ ತಿರುಗೇಟು ನೀಡಿದ ದಿಲ್ಲಿ ಗೆಲುವು ಸಾಧಿಸಿದೆ. 

 • Tamilthalaivas

  SPORTS21, Jul 2019, 9:34 PM IST

  PKL7: ತಮಿಳ್ ತಲೈವಾಸ್ ವಿರುದ್ಧ ಮುಗ್ಗರಿಸಿದ ತೆಲುಗು ಟೈಟಾನ್ಸ್!

  ಪ್ರೊ ಕಬಡ್ಡಿ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ಹೋರಾಟ ತವರಿನ ಅಭಿಮಾನಿಗಳಿಗೆ ಸಿಹಿ-ಕಹಿ ನೀಡಿದೆ. ತೆಲುಗು ತಂಡದ ದಿಟ್ಟ ಹೋರಾಟ ತವರಿನ ಅಭಿಮಾನಿಗಳಿಗೆ ಖುಷಿ ನೀಡಿದರೆ, ಫಲಿತಾಂಶ ಬೇಸರ ತರಿಸಿದೆ.

 • Patna vs tamil

  SPORTS22, Nov 2018, 9:58 AM IST

  ಪಾಟ್ನಾ ಪಂಚ್‌ಗೆ ತಮಿಳ್ ತಲೈವಾಸ್ ತಬ್ಬಿಬ್ಬು!

  ಪ್ರೊ ಕಬ್ಡಡಿ ಲೀಗ್ ಟೂರ್ನಿಯಲ್ಲಿನ ಪಾಟ್ನಾ ಪೇರೇಟ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ಹೋರಾಟ ಅಭಿಮಾನಿಗಳ ಖುಷಿಯನ್ನ ಡಬಲ್ ಮಾಡಿತ್ತು. ಎರಡನೇ ಪಂದ್ಯದಲ್ಲಿ ಗುಜರಾತ್ ಮತ್ತೆ ಗೆಲುವಿನ ಹಳಿಗೆ ಮರಳಿತು. ಈ ಎರಡು ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Tamil Thalaivas

  SPORTS21, Nov 2018, 9:36 AM IST

  ತಮಿಳ್ ತಲೈವಾಸ್‌ಗೆ ತಲೆಬಾಗಿದ ತೆಲುಗು ಟೈಟಾನ್ಸ್‌

  ಪ್ರೊ ಕಬಡ್ಡಿ ಟೂರ್ನಿಯಲ್ಲಿ ತಮಿಳ್ ತಲೈವಾಸ್ ಹಾಗೂ ತೆಲುಗು ಟೈಟಾನ್ಸ್ ನಡುವಿನ ಪಂದ್ಯ  ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಕನ್ನಡಿಗ ಸುಕೇಶ್ ಹೆಗ್ಡೆ ಹಾಗೂ ಅಜಯ್ ಠಾಕೂರ್ ಹೋರಾಟ ತಮಿಳ್ ತಲೈವಾಸ್ ತಂಡಕ್ಕೆ ಗೆಲುವು ತಂದುಕೊಟ್ಟಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್.

 • Gujrat

  SPORTS2, Nov 2018, 10:24 PM IST

  ಪ್ರೊ ಕಬಡ್ಡಿ 2018: ತಮಿಳ್ ತಲೈವಾಸ್ -ಗುಜರಾತ್ ತಂಡಕ್ಕೆ ಗೆಲುವು!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಲೀಗ್ ಪಂದ್ಯಗಳು ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ. ಪಾಟಲಿಪುತ್ರದಿಂದ ಇದೀಗ ಗ್ರೇಟರ್ ನೋಯ್ಡಾಗೆ ಬಂದಿರುವ ಪ್ರೊ ಕಬಡ್ಡಿಯ 44 ಹಾಗೂ 45ನೇ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Patna Pirates

  SPORTS27, Oct 2018, 11:32 AM IST

  ತವರಿನಲ್ಲಿ ಪಾಟ್ನಾ ಪೈರೇಟ್ಸ್ ಶುಭಾರಂಭ

  ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ 6ನೇ ಆವೃತ್ತಿಯ ತವರಿನ ಚರಣವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಶನಿವಾರ ಇಲ್ಲಿ ನಡೆದ ಅಂತರ ವಲಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ 41-30 ಅಂಕಗಳ ಗೆಲುವು ಸಾಧಿಸಿತು.