Pkl 6  

(Search results - 57)
  • Bengaluru Bulls

    SPORTSJan 9, 2019, 10:39 AM IST

    ರಾತ್ರಿ ಪೂರ್ತಿ ಪಾರ್ಟಿ ಮಾಡಿದ ಬೆಂಗ್ಳೂರು ಬುಲ್ಸ್‌!

    ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್’ನಲ್ಲಿ ಬಲಿಷ್ಠ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡವನ್ನು ಮಣಿಸಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸತತ 5 ಆವೃತ್ತಿಗಳಲ್ಲಿ ಪ್ರಶಸ್ತಿಯ ಬರ ಅನುಭವಿಸುತ್ತಿದ್ದ ಬುಲ್ಸ್ ಬಳಗ ಚೊಚ್ಚಲ ಪ್ರಶಸ್ತಿ ಜಯಿಸಿ ಸಂಭ್ರಮಿಸಿದೆ. ಇದರ ಖುಷಿಯನ್ನು ರಾತ್ರಿಯಿಡಿ ಪಾರ್ಟಿ ಮಾಡುವ ಮೂಲಕ ಆಚರಿಸಿದೆ.

     

  • PKL 6 Winner

    SPORTSJan 5, 2019, 9:17 PM IST

    ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಚಾಂಪಿಯನ್

    ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಪವನ್ ಕುಮಾರ್ ಶೆರಾವತ್ 25 ಅಂಕ ಕಲೆಹಾಕುವ ಮೂಲಕ ಬುಲ್ಸ್ ಗೆಲುವಿನ ರೂವಾರಿ ಎನಿಸಿದರು.
     

  • Pro kabaddi Gujarat

    SPORTSJan 4, 2019, 9:30 AM IST

    ಪ್ರೊ ಕಬಡ್ಡಿ ಫೈನಲ್‌ಗೆ ಗುಜರಾತ್‌ ಲಗ್ಗೆ

    ದ್ವಿತೀಯಾರ್ಧದ ಮೊದಲ 8 ನಿಮಿಷಗಳಲ್ಲಿ ಯೋಧಾಗೆ ಒಂದೂ ಅಂಕ ಗಳಿಸಲು ಬಿಡದೆ 10 ಅಂಕಗಳ ಮುನ್ನಡೆ ಸಾಧಿಸಿದ್ದು ಗುಜರಾತ್‌ ಗೆಲುವಿಗೆ ಕಾರಣವಾಯಿತು. 27ನೇ ನಿಮಿಷದಲ್ಲಿ ಯೋಧಾ ಮೇಲೆ ಆಲೌಟ್‌ ಹೇರಿದ್ದು ಸಹ ಗುಜರಾತ್‌ ಮಾನಸಿಕ ಬಲ ಹೆಚ್ಚಿಸಿತು.

  • Gujarat Fortunegaints

    CRICKETJan 3, 2019, 10:32 AM IST

    ಪ್ರೊ ಕಬಡ್ಡಿ: 2ನೇ ಕ್ವಾಲಿಫೈಯರ್‌’ನಲ್ಲಿ ಗುಜರಾತ್‌-ಯು.ಪಿ.ಯೋಧಾ ಸೆಣಸು

    ಮತ್ತೊಂದೆಡೆ ಸತತ 8 ಪಂದ್ಯಗಳಲ್ಲಿ ಸೋಲೇ ಕಾಣದ ಯು.ಪಿ.ಯೋಧಾ, ಎಲಿಮಿನೇಟರ್‌ ಪಂದ್ಯಗಳಲ್ಲಿ ಬೆಂಗಾಲ್‌ ವಾರಿಯ​ರ್ಸ್ ಹಾಗೂ ದಬಾಂಗ್‌ ಡೆಲ್ಲಿಯನ್ನು ಸೋಲಿಸಿ, ಫೈನಲ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

  • Dabang Delhi

    SPORTSDec 31, 2018, 12:13 PM IST

    ಪ್ರೊ ಕಬಡ್ಡಿ: ಯು ಮುಂಬಾ- ಬೆಂಗಾಲ್ ಟೂರ್ನಿಯಿಂದ ಔಟ್

    ಟೂರ್ನಿಯ ಬಲಿಷ್ಠ ತಂಡಗಳು ಎನಿಸಿದ್ದ ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್‌ ಎಲಿಮಿನೇಟರ್‌ನಲ್ಲಿ ಸೋತು ಹೊರಬಿದ್ದಿವೆ. ಪೈಪೋಟಿಯ ಜಯ ಸಾಧಿಸಿದ ದಬಾಂಗ್ ಡೆಲ್ಲಿ ಹಾಗೂ ಯೋಧಾ ಎಲಿಮಿನೇಟರ್ 3ನೇ ಹಂತಕ್ಕೇರಿವೆ. 

  • Dabang Delhi

    SPORTSDec 24, 2018, 11:32 AM IST

    ಪ್ರೊ ಕಬಡ್ಡಿ: ಬೆಂಗಾಲ್‌ಗೆ ದಬಾಂಗ್‌ ಡೆಲ್ಲಿ ಶಾಕ್‌!

    ‘ಎ’ ವಲಯದಿಂದ ಪ್ಲೇ-ಆಫ್‌ಗೇರಿ, ಎಲಿಮಿನೇಟರ್‌ ಪಂದ್ಯಕ್ಕೆ ಅರ್ಹತೆ ಪಡೆದಿದ್ದ ಡೆಲ್ಲಿಗೆ ಇದು ಔಪಚಾರಿಕ ಪಂದ್ಯವಷ್ಟೇ. ಆದರೂ ರೋಚಕ ಗೆಲುವಿನೊಂದಿಗೆ ಲೀಗ್‌ ಹಂತವನ್ನು ಮುಕ್ತಾಯಗೊಳಿಸಿದ್ದು ಪ್ಲೇ-ಆಫ್‌ಗೂ ಮುನ್ನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

  • Bengal Warriors

    SPORTSDec 22, 2018, 9:07 AM IST

    ಪ್ರೊ ಕಬಡ್ಡಿ: ಬೆಂಗಾಲ್‌ಗೆ ತವರಲ್ಲಿ ಜಯದ ಆರಂಭ

    ಪಾಟ್ನಾ ಈಗಾಗಲೇ 20 ಪಂದ್ಯಗಳನ್ನು ಆಡಿದ್ದು, ಮುಂದಿನ 2 ಪಂದ್ಯಗಳಲ್ಲಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.

  • DD Vs JPP

    SPORTSDec 21, 2018, 11:29 AM IST

    ಪ್ರೊ ಕಬಡ್ಡಿ 2018: ಜೈಪುರ-ಡೆಲ್ಲಿ ಹಣಾಹಣಿ ರೋಚಕ ಟೈ

    ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಡೆಲ್ಲಿ, ಪಂದ್ಯದ 4ನೇ ನಿಮಿಷದಲ್ಲಿ 5-0 ಮುನ್ನಡೆ ಹೊಂದಿತು. ಆದರೆ 5ನೇ ನಿಮಿಷದಲ್ಲಿ ಸೂಪರ್ ಟ್ಯಾಕಲ್ ಮಾಡಿದ ಜೈಪುರ ಖಾತೆ ತೆರೆಯಿತು. 8ನೇ ನಿಮಿಷದಲ್ಲಿ ಉಭಯ ತಂಡಗಳು 6-6 ರಿಂದ ಸಮಬಲ ಸಾಧಿಸಿದವು.

  • Anup Kumar

    SPORTSDec 20, 2018, 12:20 PM IST

    ಕಬಡ್ಡಿಗೆ ಅನೂಪ್ ಕುಮಾರ್ ವಿದಾಯ

    ವೈಯಕ್ತಿಕ ಕಾರಣಗಳಿಂದ ಅನೂಪ್ ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಹೆಚ್ಚಿನ ಪಂದ್ಯ ಆಡಿರಲಿಲ್ಲ. 2012ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದ ಅನೂಪ್, ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • Bengaluru bulls vs patna

    SPORTSDec 20, 2018, 11:35 AM IST

    ಪ್ರೊ ಕಬಡ್ಡಿ: ಬುಲ್ಸ್-ಪಾಟ್ನಾ ಪಂದ್ಯ ರೋಚಕ ಟೈನಲ್ಲಿ ಅಂತ್ಯ

    ಕೊನೆ ನಿಮಿಷದಲ್ಲಿ 3 ಅಂಕದಿಂದ ಮುಂದಿದ್ದ ಬುಲ್ಸ್, ಕಾಶಿಲಿಂಗ್ ಮಾಡಿದ ಎಡವಟ್ಟಿನಿಂದಾಗಿ, 2 ಅಂಕ ಬಿಟ್ಟುಕೊಟ್ಟಿತು. ಅಂತಿಮ ಡು ಆರ್ ಡೈ ರೈಡ್‌ನಲ್ಲಿ ಪವನ್ ಔಟಾಗಿದ್ದರಿಂದ ಪಂದ್ಯ ಟೈಗೊಂಡಿತು.

  • Bengaluru Bulls vs Telugu

    SPORTSDec 19, 2018, 10:30 AM IST

    ಪ್ರೊ ಕಬಡ್ಡಿ: ಪ್ಲೇ ಆಫ್’ಗೆ ಲಗ್ಗೆಯಿಟ್ಟ ಬೆಂಗಳೂರು ಬುಲ್ಸ್

    ಮೊದಲ ಆವೃತ್ತಿಯಲ್ಲಿ 4ನೇ ಸ್ಥಾನ ಪಡೆದಿದ್ದ ಬುಲ್ಸ್, 2ನೇ ಆವೃತ್ತಿಯಲ್ಲಿ ರನ್ನರ್-ಅಪ್ ಆಗಿತ್ತು. 3ನೇ ಆವೃತ್ತಿಯಲ್ಲಿ 7ನೇ, 4ನೇ ಆವೃತ್ತಿಯಲ್ಲಿ 6ನೇ ಸ್ಥಾನ, ಕಳೆದ ಆವೃತ್ತಿಯಲ್ಲಿ 4ನೇ ಸ್ಥಾನ ಪಡೆದಿತ್ತು. 3 ಆವೃತ್ತಿಗಳ ಬಳಿಕ ಬುಲ್ಸ್ ಪ್ಲೇ-ಆಫ್‌ಗೇರಿದೆ.

  • Patna-UP

    SPORTSDec 17, 2018, 8:17 AM IST

    ಹಾಲಿ ಚಾಂಪಿಯನ್ ಪಾಟ್ನಾಗೆ ಯೋಧ ಗುನ್ನಾ..!

    ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ನಿರ್ಣಾಯಕ ಹಂತದಲ್ಲಿ ಸೋಲಿನ ಹಳಿಗಿಳಿದಿದೆ. ಭಾನುವಾರ ಇಲ್ಲಿನ ತೌ ದೇವಿ ಲಾಲ್ ಕ್ರೀಡಾಂಗಣದಲ್ಲಿ ನಡೆದ ‘ಬಿ’ ವಲಯದ ಪಂದ್ಯದಲ್ಲಿ ಪಾಟ್ನಾ, ಯುಪಿ ಯೋಧಾ ವಿರುದ್ಧ 31-47 ಅಂತರದಲ್ಲಿ ಪರಾಭವಗೊಂಡಿತು.

  • Pro Kabaddi TT

    SPORTSDec 14, 2018, 11:14 AM IST

    ಪ್ರೊ ಕಬಡ್ಡಿ: ಟೈಟಾನ್ಸ್ ಎದುರು ಪೈರೇಟ್ಸ್‌ಗೆ ಆಘಾತ!

    ತಾರಾ ರೈಡರ್‌ಗಳಾದ ರಾಹುಲ್‌ ಚೌಧರಿ (13 ಅಂಕ) ಹಾಗೂ ನೀಲೇಶ್‌ ಸಾಳುಂಕೆ (09 ಅಂಕ) ಆಕರ್ಷಕ ಪ್ರದರ್ಶನ ಟೈಟಾನ್ಸ್‌ಗೆ ನೆರವಾಯಿತು. ಮೊದಲಾರ್ಧದಲ್ಲಿ ಅಂಕ ಗಳಿಸದ ಪಾಟ್ನಾ ನಾಯಕ ಪ್ರದೀಪ್‌ ನರ್ವಾಲ್‌, ದ್ವಿತೀಯಾರ್ಧದಲ್ಲಿ ಹೋರಾಡಿ 12 ಅಂಕ ಕಲೆಹಾಕಿದರು.

  • PKL DD vs Pune

    SPORTSDec 3, 2018, 10:36 AM IST

    ಪ್ರೊ ಕಬಡ್ಡಿ 2018 ಡೆಲ್ಲಿ ಅಬ್ಬರಕ್ಕೆ ಪುಣೆ ಪಲ್ಟಿ

    ಈ ಪಂದ್ಯದಲ್ಲಿ ದಬಾಂಗ್ ಡೆಲ್ಲಿಯ ಸ್ಟಾರ್ ಡಿಫೆಂಡರ್ ರವೀಂದ್ರ ಪೆಹಾಲ್ ಪ್ರೊ ಕಬಡ್ಡಿ ಆವೃತ್ತಿಯಲ್ಲಿ 250 ಟ್ಯಾಕಲ್ ಅಂಕ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ ಪಿಕೆಎಲ್’ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನ್ನುವ ಕೀರ್ತಿಗೆ ಭಾಜನರಾದರು.

  • PKL U Mumba

    SPORTSDec 3, 2018, 10:05 AM IST

    ಪ್ರೊ ಕಬಡ್ಡಿ 2018 ಯು ಮುಂಬಾಗೆ ಶರಣಾದ ಗುಜರಾತ್

    ಲೀಗ್’ನಲ್ಲಿ ಮುಂಬಾ, ಗುಜರಾತ್ ಎದುರು ಆಡಿರುವ 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಉಳಿದ 5 ಪಂದ್ಯಗಳಲ್ಲಿ ಗುಜರಾತ್ ಪಡೆಯೇ ಗೆಲುವಿನ ನಗೆ ಬೀರಿತ್ತು.