PKL 6: ಮೊದಲ ದಿನದ ಹರಾಜಿನ ಬಳಿಕ ಯು.ಪಿ ಯೋಧಾ ತಂಡ ಹೀಗಿದೆ

sports | Thursday, May 31st, 2018
Suvarna Web Desk
Highlights

ಕಳೆದ ಆವೃತ್ತಿಯಲ್ಲಿ ಗರಿಷ್ಠ ಬೆಲೆಗೆ ನಿತಿನ್ ತೋಮರ್[93 ಲಕ್ಷ] ಖರೀದಿಸಿದ್ದ ಯುಪಿ ಯೋಧಾ ಅವರನ್ನು ಕೈ ಬಿಟ್ಟು ರಿಶಾಂಕ್ ದೇವಾಡಿಗ[1.11 ಕೋಟಿ] ನೀಡಿ ಖರೀದಿಸಿದೆ. ಇನ್ನು ಕರ್ನಾಟಕ ಮೂಲದ ಡಿಫೆಂಡರ್ ಜೀವಾ ಕುಮಾರ್[45] ಕೂಡಾ ಯುಪಿ ಪಾಲಾಗಿದ್ದಾರೆ.

ಮುಂಬೈ[ಮೇ.31]: ಕಳೆದ ಆವೃತ್ತಿಯಲ್ಲಿ ಗರಿಷ್ಠ ಬೆಲೆಗೆ ನಿತಿನ್ ತೋಮರ್[93 ಲಕ್ಷ] ಖರೀದಿಸಿದ್ದ ಯುಪಿ ಯೋಧಾ ಅವರನ್ನು ಕೈ ಬಿಟ್ಟು ರಿಶಾಂಕ್ ದೇವಾಡಿಗ[1.11 ಕೋಟಿ] ನೀಡಿ ಖರೀದಿಸಿದೆ. ಇನ್ನು ಕರ್ನಾಟಕ ಮೂಲದ ಡಿಫೆಂಡರ್ ಜೀವಾ ಕುಮಾರ್[45] ಕೂಡಾ ಯುಪಿ ಪಾಲಾಗಿದ್ದಾರೆ.
ಮೊದಲ ದಿನದ ಹರಾಜಿನ ಬಳಿಕ ಯು.ಪಿ ಯೋಧಾ ತಂಡ ಹೀಗಿದೆ 

ರೀಟೈನ್ ಮಾಡಿಕೊಂಡ ಆಟಗಾರರು:
ನಿತೇಶ್ ಕುಮಾರ್
ಪಂಕಜ್ 
ರೈಡರ್ಸ್:
ರಿಶಾಂಕ್ ದೇವಾಡಿಗ
ಶ್ರೀಕಾಂತ್ ಜಾಧವ್
ಸುಲೇಮನ್ ಕಬೀರ್
ಆಜಾದ್ ಸಿಂಗ್
ಡಿಫೆಂಡರ್ಸ್:
ಜೀವಾ ಕುಮಾರ್
ಆಲ್ರೌಂಡರ್ಸ್:
ಸೀಯೊಂಗ್ ರ್ಯಾಯೆಲ್ ಕಿಮ್
ಆರ್ಕಾಮ್ ಶೇಖ್

 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  UP Viral Video

  video | Friday, March 30th, 2018

  Congress MLAs Brother beats up Youth

  video | Friday, February 23rd, 2018

  India Today Karnataka PrePoll Part 6

  video | Friday, April 13th, 2018
  Naveen Kodase