Asianet Suvarna News Asianet Suvarna News

ವಾಕರ್ ಬಳಸುತ್ತಿದ್ದಾರೆ ಪೀಲೆ

ಪೀಲೆ ವರ್ಷದ ಹಿಂದೆಯಷ್ಟೇ ಹಿಪ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಪೀಲೆ ವಾಕರ್ ಸಹಾಯವಿಲ್ಲದೇ ಎಲ್ಲಿಗೂ ಪ್ರಯಾಣಿಸಲು ಸಾಧ್ಯವಿಲ್ಲ.

Pele using a walker his new soccer shoes with wheels

ರಿಯೊ ಡಿ ಜನೈರೊ(ನ.19): ವಿಶ್ವ ಫುಟ್ಬಾಲ್ ದಿಗ್ಗಜ ಪೀಲೆ, ಲೋಹದ ಚೌಕಟ್ಟಿನ ವಾಕರ್ ಉಪಯೋಗಿಸುತ್ತಿದ್ದಾರೆ.

ಪೀಲೆ ಏಜೆಂಟ್ ಒಬ್ಬರು ಇದನ್ನು ಕ್ರೀಡಾ ಉಪಕರಣಕ್ಕೆ ಹೋಲಿಸಿದ್ದಾರೆ. ‘‘ಇದು ಹೊಸ ಫುಟ್ಬಾಲ್ ಶೂ ಜತೆಯಲ್ಲಿ ಚಕ್ರಗಳು’’ ಎಂದು ಏಜೆಂಟ್ ಜೋಸ್ ರ್ನೊಸ್ ಹೇಳಿದ್ದಾರೆ.

76 ವರ್ಷ ವಯಸ್ಸಿನ ಪೀಲೆ ವಾಕರ್ ಮೇಲೆ ಬರುತ್ತಿದ್ದಂತೆ ಬ್ರೆಜಿಲ್‌ನ ಸಾಕಷ್ಟು ಜನ ಗೌರವ ಸಲ್ಲಿಸಿದರು. ಪೀಲೆ ವರ್ಷದ ಹಿಂದೆಯಷ್ಟೇ ಹಿಪ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಪೀಲೆ ವಾಕರ್ ಸಹಾಯವಿಲ್ಲದೇ ಎಲ್ಲಿಗೂ ಪ್ರಯಾಣಿಸಲು ಸಾಧ್ಯವಿಲ್ಲ.

ಪೀಲೆ ಅವರಿಗೆ 2012ರಲ್ಲಿ ಕೃತಕ ಅಂಗವನ್ನು ಜೋಡಣೆ ಮಾಡಲಾಗಿತ್ತು.

Follow Us:
Download App:
  • android
  • ios