ಡಿಸೆಂಬರ್ 4ರಂದು ಮದುವೆಯಾದ ನಾಯಕ ಚೆಟ್ರಿ ಪಂದ್ಯಕ್ಕೆ ಲಭ್ಯರಿದ್ದಾರೆ. ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಜಯ, 1ರಲ್ಲಿ ಸೋಲುಂಡಿರುವ ಬಿಎಫ್'ಸಿ 4ನೇ ಪಂದ್ಯದಲ್ಲಿ ಗೆಲುವಿನ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ.

ಗುವಾಹಟಿ(ಡಿ.08): ಕಳೆದ 3 ವಾರಗಳಿಂದ ಐಎಸ್‌'ಎಲ್‌'ನಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ಎಫ್'ಸಿ, ಇಂದು ನಡೆಯಲಿರುವ ನಾರ್ಥ್‌'ಈಸ್ಟ್ ಯುನೈಟೆಡ್ ಎದುರಿನ ಪಂದ್ಯದಲ್ಲಿ ಜಯಿಸಿ, ಮತ್ತೆ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಸೆಂಬರ್ 4ರಂದು ಮದುವೆಯಾದ ನಾಯಕ ಚೆಟ್ರಿ ಪಂದ್ಯಕ್ಕೆ ಲಭ್ಯರಿದ್ದಾರೆ. ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಜಯ, 1ರಲ್ಲಿ ಸೋಲುಂಡಿರುವ ಬಿಎಫ್'ಸಿ 4ನೇ ಪಂದ್ಯದಲ್ಲಿ ಗೆಲುವಿನ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ.

ಇನ್ನೊಂದೆಡೆ ನಾರ್ಥ್‌'ಈಸ್ಟ್ ಎಫ್'ಸಿ ಆಡಿರುವ ಮೂರರಲ್ಲಿ ತಲಾ 1 ಜಯ, 1ಸೋಲು ಮತ್ತು ಡ್ರಾ ಸಾಧಿಸಿದ್ದು ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ.