ಕಳೆದ ನವೆಂಬರ್‌ನಲ್ಲಿ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಕೋಟ್ಲಾ ಮೈದಾನ, ಇದೀಗ ಟೆಸ್ಟ್ ಆತಿಥ್ಯ ಪಡೆದುಕೊಂಡಿದೆ.

ಲಂಕಾ ತಂಡ ನೀಡಿದ ದೂರು ದೆಹಲಿಯಲ್ಲಿ ಪಂದ್ಯ ಆಯೋಜನೆಯನ್ನು ತಪ್ಪಿಸಲು ಯಶಸ್ವಿಯಾಗದಿದ್ದರೂ, ಬಿಸಿಸಿಐ ಸರದಿ ನೀತಿಯಿಂದಾಗಿ ಫಿರೋಜ್ ಶಾ ಕೋಟ್ಲಾ ಮೈದಾನ ಮತ್ತೆ ಅಂ.ರಾ.ಪಂದ್ಯಕ್ಕಾಗಿ 2020ರ ವರೆಗೂ ಕಾಯಬೇಕಿದೆ. ಕಳೆದ ನವೆಂಬರ್‌ನಲ್ಲಿ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಕೋಟ್ಲಾ ಮೈದಾನ, ಇದೀಗ ಟೆಸ್ಟ್ ಆತಿಥ್ಯ ಪಡೆದುಕೊಂಡಿದೆ. ಮುಂದಿನ ವರ್ಷ ತವರಿನಲ್ಲಿ ಭಾರತ ಸೀಮಿತ ಪಂದ್ಯಗಳನ್ನಷ್ಟೇ ಆಡಲಿದ್ದು, 2019ರಿಂದ ವೇಳಾಪಟ್ಟಿ ರೂಪವೇ ಬದಲಾಗಲಿದೆ.