ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಬಿಸಿಸಿಐ ಜುಲೈ 9 ವರೆಗೂ ಗಡುವು ವಿಸ್ತರಿಸಿದೆ. ಈ ಮೂಲಕ ಸಲಹಾ ಸಮಿತಿಗೆ ಸೂಕ್ತ ಅಭ್ಯರ್ಥಿಯನ್ನು ನೇಮಿಸಲು ಮತ್ತಷ್ಟು ಆಯ್ಕೆಗಳನ್ನು ನೀಡಲು ನಿರ್ಧರಿಸಿದೆ.
ನವದೆಹಲಿ(ಜೂ.24): ಬಿಸಿಸಿಐಹಿರಿಯಅಧಿಕಾರಿಯೊಬ್ಬರುಸ್ಫೋಟಕಸತ್ಯಬಿಚ್ಚಿಟ್ಟಿದ್ದು, ಭಾರತೀಯಕ್ರಿಕೆಟ್ ನಿಯಂತ್ರಣಮಂಡಳಿನಾಯಕವಿರಾಟ್ ಕೊಹ್ಲಿಗೆಹೊಂದಿಕೊಳ್ಳುವಂತಹಕೋಚ್ ನೇಮಕಕ್ಕೆಹುಡುಕಾಟನಡೆಸುತ್ತಿದೆಎಂದಿದ್ದಾರೆ.
ವಿರಾಟ್'ಗೆಕೋಚ್ ಆಯ್ಕೆಪ್ರಕ್ರಿಯೆಯಲ್ಲಿಯಾವುದೇಅಧಿಕಾರವಿಲ್ಲದಿದ್ದರೂ, ಕ್ರಿಕೆಟ್ ಸಲಹಾಸಮಿತಿಸದಸ್ಯರಾದಗಂಗೂಲಿ, ಸಚಿನ್ ತೆಂಡುಲ್ಕರ್ ಹಾಗೂವಿವಿಎಸ್ ಲಕ್ಷ್ಮಣ್ ಮಾಜಿಕೋಚ್ ಅನಿಲ್ ಕುಂಬ್ಳೆರಾಜೀನಾಮೆವಿವಾದದಬಳಿಕ, ಕೊಹ್ಲಿಗೆಹೊಂದಿಕೊಳ್ಳುವಕೋಚ್ ಅನ್ನುನೇಮಿಸಲುಮುಂದಾಗಿದೆ.
ಆಸ್ಥಾನಕ್ಕೆಯಾರುಸೂಕ್ತಎನ್ನುವುದುಸಲಹಾಸಮಿತಿಸದಸ್ಯರಿಗಿಂತಚೆನ್ನಾಗಿಮತ್ತಿನ್ಯಾರಿಗೆತಿಳಿದಿದೆ' ಎಂದುಬಿಸಿಸಿಐಅಧಿಕಾರಿಹೇಳಿದ್ದಾರೆ.
ಕೋಚ್ ಹುದ್ದೆಗೆಅರ್ಜಿಸಲ್ಲಿಸಲುಬಿಸಿಸಿಐಜುಲೈ 9 ವರೆಗೂಗಡುವುವಿಸ್ತರಿಸಿದೆ. ಈಮೂಲಕಸಲಹಾಸಮಿತಿಗೆಸೂಕ್ತಅಭ್ಯರ್ಥಿಯನ್ನುನೇಮಿಸಲುಮತ್ತಷ್ಟುಆಯ್ಕೆಗಳನ್ನುನೀಡಲುನಿರ್ಧರಿಸಿದೆ.
ಈಗಾಗಲೇಅರ್ಜಿಸಲ್ಲಿಸಿರುವಅಭ್ಯರ್ಥಿಗಳುಮತ್ತೊಮ್ಮೆಅರ್ಜಿಸಲ್ಲಿಸುವಅವಶ್ಯಕತೆಇಲ್ಲ. ಅಂತಿಮಪಟ್ಟಿಯಲ್ಲಿಅವರಹೆಸರುಗಳನ್ನುಸೇರಿಸಲಾಗುತ್ತದೆಎಂದುಬಿಸಿಸಿಐತನ್ನಪ್ರಕಟಣೆಯಲ್ಲಿತಿಳಿಸಿದೆ.
16 ದಿನಗಳವಿಸ್ತರಣೆಗೊಂಡಿರುವಕಾರಣ, ತಂಡದಮಾಜಿನಿರ್ದೇಶಕರವಿಶಾಸ್ತ್ರಿಗೂಅರ್ಜಿಸಲ್ಲಿಸಲುಅವಕಾಶಸಿಕ್ಕಂತಾಗಿದೆ. ಆಯ್ಕೆಮಾಡುವುದಾದರೆಮಾತ್ರಅರ್ಜಿಸಲ್ಲಿಸುತ್ತೇನೆಎಂದುಶಾಸ್ತ್ರಿಸಲಹಾಸಮಿತಿಗೆಷರತ್ತುಹಾಕಿದ್ದಾರೆಎಂದುಮೂಲಗಳುತಿಳಿಸಿವೆಯಾದರೂಯಾವುದೂಅಧಿಕೃತಗೊಂಡಿಲ್ಲ.
