Kannada

ಕ್ರಿಕೆಟ್ ಲೋಕದ ಜನಪ್ರಿಯ ಮುಖ

ಸಂಜನಾ ಗಣೇಶನ್ ಸ್ಪೋರ್ಟ್ಸ್‌ ಪ್ರೆಸೆಂಟರ್‌ಅಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರಮುಖ ಹೆಸರು. ತಮ್ಮ ಆತ್ಮವಿಶ್ವಾಸದ ನಿರೂಪಣೆ ಮತ್ತು ಕ್ರಿಕೆಟ್ ಜ್ಞಾನದ ಮೂಲಕ ಅವರು ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.

Kannada

ಪ್ರಮುಖ ಟೂರ್ನಿಗಳ ಫೇಸ್‌

2019ರ ಐಸಿಸಿ ವಿಶ್ವಕಪ್‌ನಿಂದ ಹಿಡಿದು 2023ರ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ವರೆಗೆ ಸಂಜನಾ ಅವರು ಎಲ್ಲಾ ಪ್ರಮುಖ ಟೂರ್ನಿಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ.

Image credits: Instagram
Kannada

ಸಾಫ್ಟ್‌ವೇರ್ ಎಂಜಿನಿಯರ್ ಟು ಸ್ಟಾರ್ ಆ್ಯಂಕರ್

ಸಂಜನಾ ಅವರ ವೃತ್ತಿಜೀವನದ ಹಾದಿ ಕುತೂಹಲಕಾರಿಯಾಗಿದೆ. ಎಂಜಿನಿಯರಿಂಗ್ ಪದವಿ ಮುಗಿಸಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಇವರು, ಬಳಿಕ ಸ್ಪೋರ್ಟ್ಸ್‌ ಪ್ರೆಸೆಂಟರ್‌ ಆದರು.

Image credits: Instagram
Kannada

ಲೈವ್ ಶೋಗಳ ರಾಣಿ

ಪಂದ್ಯದ ಮುನ್ನ ಮತ್ತು ನಂತರದ ವಿಶ್ಲೇಷಣೆಗಳು, ಆಟಗಾರರ ಸಂದರ್ಶನಗಳು ಮತ್ತು ತಜ್ಞರೊಂದಿಗೆ ಸಂವಾದ ನಡೆಸುವುದರಲ್ಲಿ ಸಂಜನಾ ಪಳಗಿದ್ದಾರೆ.

Image credits: Getty
Kannada

ಸಂಜನಾ ಪಡೆಯುವ ಸಂಭಾವನೆ ಎಷ್ಟು?

ಸಂಜನಾ ಗಣೇಶನ್ ಅವರು ಟಿವಿ ಹೋಸ್ಟಿಂಗ್ ಮತ್ತು ವಿಶೇಷ ಕ್ರೀಡಾ ಕವರೇಜ್‌ಗಾಗಿ ಪ್ರತಿ ಅಪಿಯರೆನ್ಸ್‌ಗೆ (Appearance) ಅಂದಾಜು 20 ಲಕ್ಷದಿಂದ 40 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.

Image credits: Getty
Kannada

ಒಟ್ಟು ಆಸ್ತಿಯ ಮೌಲ್ಯ

ಕ್ರೀಡಾ ಪತ್ರಿಕೋದ್ಯಮ ಮತ್ತು ಟಿವಿ ನಿರೂಪಣೆಯಲ್ಲಿ ಸಕ್ರಿಯವಾಗಿರುವ ಸಂಜನಾ ಅವರ ಒಟ್ಟು ಆಸ್ತಿ (Net Worth) ಸುಮಾರು 8 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Image credits: Getty
Kannada

ಅರ್ಪಣಾ ಮನೋಭಾವಕ್ಕೆ ಸಾಕ್ಷಿ

ಎಂಜಿನಿಯರಿಂಗ್ ಬಿಟ್ಟು ಕ್ರೀಡಾ ಮಾಧ್ಯಮಕ್ಕೆ ಬಂದು ಯಶಸ್ವಿಯಾಗುವ ಮೂಲಕ ಸಂಜನಾ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.

Image credits: Instagram@sanjanaganesan

ಚಿನ್ನ, ಬೆಳ್ಳಿ, ಬಿಟ್‌ಕಾಯಿನ್.. ಈ ಮೂರರಲ್ಲಿ ಯಾವುದ್ರಲ್ಲಿ ಹೂಡಿಕೆ ಮಾಡ್ಬೇಕು?

2025ರ ಸ್ವಿಗ್ಗಿ ಹಿಸ್ಟರಿ: ಭಾರತೀಯರು ಅತಿ ಹೆಚ್ಚು ಆರ್ಡರ್ ಮಾಡಿದ ಫುಡ್ ಯಾವುದು?

ಚಿನ್ನ ಖರೀದಿ ಶೇ.12 ಕುಸಿತ: ಈ ವರ್ಷ ಎಷ್ಟು ಟನ್ ಇಳಿಕೆ?

ಕೆನರಾ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ; ನಮ್ಮ ಬದ್ಧತೆ ಎಂದ ಬ್ಯಾಂಕ್