ಪ್ರಧಾನಿ ನರೇಂದ್ರ ಮೋದಿ, ಕೆರಿಬಿಯನ್ ದಿಗ್ಗಜ ಕ್ರಿಸ್ ಗೇಲ್, ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಸೇರಿದಂತೆ ಬಹುತೇಕ ಗಣ್ಯರು ನಾಯರ್ ಸಾಧನೆಗೆ ತಲೆದೂಗಿದ್ದಾರೆ.
ಬೆಂಗಳೂರು(ಡಿ.19): ಆಂಗ್ಲರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ತ್ರಿಶತಕ ಬಾರಿಸಿದ ಕನ್ನಡಿಗ ಕರುಣ್ ನಾಯರ್'ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಕರಣ್ ತ್ರಿಶತಕ ಬಾರಿಸುತ್ತಿದ್ದಂತೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಈಗ ಮಜಾ ಬಂತು ಅಂತ ಟ್ವೀಟ್ ಮಾಡಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಕೆರಿಬಿಯನ್ ದಿಗ್ಗಜ ಕ್ರಿಸ್ ಗೇಲ್, ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಸೇರಿದಂತೆ ಬಹುತೇಕ ಗಣ್ಯರು ನಾಯರ್ ಸಾಧನೆಗೆ ತಲೆದೂಗಿದ್ದಾರೆ.
ಕನ್ನಡಿಗ ಈ ಸಾಧನೆ ಬಗ್ಗೆ ದಿಗ್ಗಜರ ಮಾತುಗಳು ನಿಮಗಾಗಿ.....
ನರೇಂದ್ರ ಮೋದಿ
ಅಮಿತಾಬ್ ಬಚ್ಚನ್
