ನಾಗ್ಸ್ ಅಳೋವಂತೆ ಮಾಡಿದ್ದು ಎಬಿಡಿ

ಆರ್'ಸಿಬಿ ಗೆಲ್ಲಲಿ ಇಲ್ಲವೇ ಸೋಲಲಿ ಪದೇಪದೆ ಒಂದಿಲ್ಲೊಂದು ತಮಾಶೆ ಮೂಲಕ ನಮ್ಮ ಮುಂದೆ ಹಾಜರಾಗುವ ಆರ್'ಸಿಬಿ ಇನ್'ಸೈಡರ್ ಮಿ. ನಾಗ್ಸ್ ಈಗ ಎದೆ-ಎದೆ ಬಡ್ಕೊಂಡು ಅಳ್ತಾಯಿದಾರೆ...

ಆರ್'ಸಿಬಿ ಸೋಲಿನ ಮೇಲೆ ಸೋಲುತ್ತಿರುವುದಕ್ಕೆ ಹೀಗೆ ಮಾಡ್ತಾ ಇದಾರೆ ಅಂತ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು... ಅಂತೆ ಹಾಗಾದ್ರೆ ಮತ್ತೇನಪ್ಪ ಪ್ರಾಬ್ಲಂ ಅಂತೀರಾ ಅವರ ಮಾತಲ್ಲೆ ಕೇಳಿ... ಇನ್ನೊಂದಷ್ಟು ಮಜಾ ಸಿಗತ್ತೆ ನಿಮಗೆ...