ಟೀಂ ಇಂಡಿಯಾ ಮಾಜಿ ನಾಯಕ, ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಮೈದಾನಕ್ಕಿಳಿದರೆ ಕೂಲ್ ಹಾಗೂ ಗಂಭೀರ. ಪಂದ್ಯ ಗೆದ್ದರೂ ಧೋನಿ ಕಿರುಚಾಡಿ, ಕುಣಿದಾಡುವುದಿಲ್ಲ. ಅಷ್ಟೇ ಕೂಲ್ ಆಗಿ ಧೋನಿ ಸಂಭ್ರಮಿಸುತ್ತಾರೆ. ಆದರೆ ಪುತ್ರಿ ಝಿವಾ ಧೋನಿ ಜೊತೆ ಮಾತ್ರ ಸ್ಟಾರ್ ಕ್ರಿಕೆಟರ್ ತುಂಬಾ  ಡಿಫ್ರೆಂಟ್. ಇಲ್ಲಿದೆ ಧೋನಿ ಹಾಗೂ ಝಿವಾ ಧೋನಿ ಜುಗುಲ್ಬಂದಿ.

ಲಂಡನ್(ಜು.11): ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್. ಧೋನಿ ಅದೆಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೋ ಅಷ್ಟೇ ಟೀಕೆಗಳನ್ನು ಎದುರಿಸಿದ್ದಾರೆ. ಕ್ರಿಕೆಟ್ ಟೆನ್ಶನ್ ಏನೇ ಇದ್ದರೂ ಧೋನಿ ತನ್ನ ಮಗಳು ಝಿವಾ ಧೋನಿಯೊಂದಿಗೆ ಮಕ್ಕಳಾಗಿ ಬಿಡುತ್ತಾರೆ. ಧೋನಿ ಸ್ಟಾರ್ ಕ್ರಿಕೆಟಿಗನಾಗಿದ್ದರೂ ಮಗಳು ಮುಂದೆ ಅಪ್ಪ ಮಾತ್ರ. ಹೀಗಾಗಿಯೇ ಧೋನಿ ಹಾಗೂ ಝಿವಾ ಜುಗುಲ್ಬಂದಿಗೆ ಸರಿಸಾಟಿಯೇ ಇಲ್ಲ. 

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ: ರಿಶಬ್ ಪಂತ್-ಝೀವಾ ತುಂಟಾಟ ಪುಲ್ ವೈರಲ್

ಮಗಳ ಜೊತೆ ಧೋನಿ ಮಕ್ಕಳಾಗಿ ಆಟವಾಡಿದ ಹಲವು ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಧೋನಿ ಹಾಗೂ ಝಿವಾ ಧೋನಿಯ ಸುಂದರ ವಿಡಡಿಯಾ ಇಲ್ಲಿದೆ.


View post on Instagram
View post on Instagram
View post on Instagram
View post on Instagram
View post on Instagram
View post on Instagram
View post on Instagram
View post on Instagram
View post on Instagram
View post on Instagram
View post on Instagram
View post on Instagram