ಆತ್ಮಹತ್ಯೆಗೆ ಯತ್ನಿಸಿದ್ದ ಶಮಿ : ಫೋನ್ ಸಂಭಾಷಣೆ ಬಿಡುಗಡೆ

First Published 11, Mar 2018, 11:37 AM IST
Mohammed Shamis wife Hasin Jahan says cricketer attempted suicide before marriage
Highlights

ಇದರ ನಡುವೆ ಶಮಿ ಹಾಗೂ ತಮ್ಮ ನಡುವಿನ ಫೋನ್ ಸಂಭಾಷಣೆಯನ್ನು ಜಹಾನ್ ಬಿಡುಗಡೆಗೊಳಿಸಿದ್ದಾರೆ.

ಈ ಹಿಂದೆ ‘ಶಮಿ ತಮ್ಮ ಸಂಬಂಧಿಕರ ಮಗಳನ್ನು ವಿವಾಹ ಆಗಬೇಕೆಂದಿದ್ದರು. ಆದರೆ, ಅದು ಸಾಧ್ಯವಾಗದ ಕಾರಣ ನಮ್ಮ ಮದುವೆಗೆ ಮುನ್ನ ಆತ್ಮಹತ್ಯೆಗೆ ಯತ್ನಿಸಿದ್ದರು’ ಎಂದು ಶಮಿ ಪತ್ನಿ ಜಹಾನ್ ದೂರಿದ್ದಾರೆ. ಇನ್ನು ಎಫ್‌ಐಆರ್ ದಾಖಲಾಗಿದ್ದರೂ ಕೋಲ್ಕತಾ ಪೊಲೀಸರು ಶಮಿ ವಿರುದ್ಧ ಕ್ರಮಕೈಗೊಂಡಿಲ್ಲ ಎನ್ನಲಾಗಿದೆ.

ಫೋನ್ ಸಂಭಾಷಣೆ ಬಿಡುಗಡೆ

ಇದರ ನಡುವೆ ಶಮಿ ಹಾಗೂ ತಮ್ಮ ನಡುವಿನ ಫೋನ್ ಸಂಭಾಷಣೆಯನ್ನು ಜಹಾನ್ ಬಿಡುಗಡೆಗೊಳಿಸಿದ್ದಾರೆ. ಇದರಲ್ಲಿ ಪಾಕ್‌ನ ಅಲ್ಬಿಶಾ ಎನ್ನುವ ಯುವತಿಯಿಂದ ಶಮಿ ಹಣ ಪಡೆದ ವಿಚಾರ ಪ್ರಸ್ತಾಪವಾಗಿದೆ.

loader