ಫೈನಲ್'ವರೆಗೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಿಥಾಲಿ ರಾಜ್ ಫೈನಲ್ ಪಂದ್ಯದ ಸೋಲಿನ ಬಳಿಕ ಅವರು ಹೇಳಿದ್ದಿಷ್ಟು...
ಬೆಂಗಳೂರು(ಜು.24): ಭಾರತದ ವನಿತೆಯರ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕಡೆ ಕ್ಷಣಗಳಲ್ಲಿ ಕೈ ಚೆಲ್ಲುವ ಮೂಲಕ ನಿರಾಸೆ ಅನುಭವಿಸಿತು.
ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 9 ರನ್'ಗಳ ರೋಚಕ ಸೋಲುಂಡ ಮಿಥಾಲಿ ಪಡೆ ಚೊಚ್ಚಲ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.
ಕೊನೆಯ 7 ಓವರ್'ನಲ್ಲಿ 7 ವಿಕೆಟ್ ಕಳೆದುಕೊಂಡ ಮಿಥಾಲಿ ಪಡೆ ಇತಿಹಾಸ ಬರೆಯುವ ಅವಕಾಶವನ್ನು ಕೈಚೆಲ್ಲಿತು. ಫೈನಲ್'ವರೆಗೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಿಥಾಲಿ ರಾಜ್ ಫೈನಲ್ ಪಂದ್ಯದ ಸೋಲಿನ ಬಳಿಕ ಅವರು ಹೇಳಿದ್ದಿಷ್ಟು...
