ಇಟಿಲಿಯಲ್ಲಿ ನಡೆಯುತ್ತಿರುವ ಗ್ರೆನಡಿನ್ ಓಪನ್ ಚೆಸ್ ಟೂರ್ನಿಯ ಅಂತಿಮ ಸುತ್ತಿಗೆ ಪ್ರವೇಶ ಪಡೆಯುವ ಮೂಲಕ ಪ್ರಜ್ಞಾನಂದ (12 ವರ್ಷ 10 ತಿಂಗಳು) ಈ ಸಾಧನೆ ಮಾಡಿದರು.

ಚೆನ್ನೈ(ಜೂ.25]: 12 ವರ್ಷದ ಚೆಸ್ ಆಟಗಾರ ಪ್ರಜ್ಞಾನಂದ ಭಾರತದ ಅತಿ ಕಿರಿಯ ಹಾಗೂ ವಿಶ್ವದ 2ನೇ ಅತಿಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಟಿಲಿಯಲ್ಲಿ ನಡೆಯುತ್ತಿರುವ ಗ್ರೆನಡಿನ್ ಓಪನ್ ಚೆಸ್ ಟೂರ್ನಿಯ ಅಂತಿಮ ಸುತ್ತಿಗೆ ಪ್ರವೇಶ ಪಡೆಯುವ ಮೂಲಕ ಪ್ರಜ್ಞಾನಂದ (12 ವರ್ಷ 10 ತಿಂಗಳು) ಈ ಸಾಧನೆ ಮಾಡಿದರು.

2002ರಲ್ಲಿ ಉಕ್ರೇನ್‌ನ ಸರ್ಜೆಂಟ್ ಕರ್ಜಕಿನ್ (12 ವರ್ಷ 7 ತಿಂಗಳು) ಗ್ರ್ಯಾಂಡ್ ಮಾಸ್ಟರ್ ಪಟ್ಟಕ್ಕೇರುವ ಮೂಲಕ, ಈ ಸಾಧನೆ ಮಾಡಿದ ವಿಶ್ವದ ಅತಿ ಕಿರಿಯ ಆಟಗಾರನ್ನುವ ದಾಖಲೆ ಬರೆದಿದ್ದರು. ಪ್ರಜ್ಞಾನಂದರನ್ನು ವಿಶ್ವನಾಥನ್ ಆನಂದ್ ಅಭಿನಂದಿಸಿದ್ದಾರೆ. 

Scroll to load tweet…