ನಿಶ್ಚಿತಾರ್ಥ ಮಾಡಿಕೊಂಡ ಮಯಾಂಕ್ ಅಗರ್'ವಾಲ್

sports | Friday, February 2nd, 2018
Suvarna Web Desk
Highlights

ನಾವಿಬ್ಬರು ಕಳೆದ 7 ವರ್ಷಗಳಿಂದ ಸ್ನೇಹಿತರಾಗಿದ್ದೆವು. ಆಶೀತಾ ನನ್ನ ಒಳ್ಳೆಯ ಸ್ನೇಹಿತೆ ಎಂದು ಮಯಾಂಕ್ ಹೇಳಿದ್ದಾರೆ. ನಿಶ್ಚಿತಾರ್ಥದ ಶುಭ ಸಂದರ್ಭದಲ್ಲಿ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಪಾಲ್ಗೊಂಡಿದ್ದರು ಎನ್ನಲಾಗಿದೆ.

ಬೆಂಗಳೂರು(ಫೆ.02): ಕನ್ನಡಿಗ ಹಾಗೂ ರಾಜ್ಯದ ಸ್ಫೋಟಕ ಬ್ಯಾಟ್ಸ್'ಮನ್ ಮಯಾಂಕ್ ಅಗರ್'ವಾಲ್ ವಾರಂತ್ಯದಲ್ಲಿ ಆಶೀತಾ ಸೂದ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಗರದ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಪುತ್ರಿಯನ್ನು ಮಯಾಂಕ್ ಅಗರ್'ವಾಲ್ ವರಿಸಲಿದ್ದಾರೆ.

ನಾವಿಬ್ಬರು ಕಳೆದ 7 ವರ್ಷಗಳಿಂದ ಸ್ನೇಹಿತರಾಗಿದ್ದೆವು. ಆಶೀತಾ ನನ್ನ ಒಳ್ಳೆಯ ಸ್ನೇಹಿತೆ ಎಂದು ಮಯಾಂಕ್ ಹೇಳಿದ್ದಾರೆ. ನಿಶ್ಚಿತಾರ್ಥದ ಶುಭ ಸಂದರ್ಭದಲ್ಲಿ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಪಾಲ್ಗೊಂಡಿದ್ದರು ಎನ್ನಲಾಗಿದೆ.

ಹೊಸವರ್ಷದಂದು ಲಂಡನ್'ನಲ್ಲಿ ಮಯಾಂಕ್ ಅಗರ್'ವಾಲ್ ಆಶಿತಾ ಅವರಿಗೆ ರೊಮ್ಯಾಂಟಿಕ್ ಆಗಿ ಪ್ರೇಮ ನಿವೇದನೆ ಮಾಡಿದ್ದರು.

Comments 0
Add Comment

    Kurukshetra Abhimanyu Nikhil Teaser

    video | Sunday, December 17th, 2017
    Suvarna Web Desk