Asianet Suvarna News Asianet Suvarna News

ಮರಡೋನಾ ಆಗಮನ ಮತ್ತೆ ಮುಂದೂಡಿಕೆ

ಪ್ರದರ್ಶನ ಪಂದ್ಯದಲ್ಲಿ ಮರಡೋನಾ ಅವರೊಂದಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾಗಿಯಾಗಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

Maradona trip postponed again to come during FIFA U 17 World Cup
  • Facebook
  • Twitter
  • Whatsapp

ಕೋಲ್ಕತಾ(ಅ.01) ಫುಟ್ಬಾಲ್ ದಿಗ್ಗಜ ಡಿಯಾಗೊ ಮರಡೋನಾ ಅವರು ಭಾರತಕ್ಕೆ ಆಗಮಿಸುವ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ಇದು ಸೇರಿದಂತೆ 3 ಬಾರಿ ಮರಡೋನಾ ಅವರ ಬರುವಿಕೆಯನ್ನು ಮುಂದೂಡಲಾಗಿದೆ.

ಇದೀಗ ಮರಡೋನಾ ಅಕ್ಟೋಬರ್ 8 ರಂದು ಕೋಲ್ಕತಾಗೆ ಬರಲಿದ್ದು, 10 ರಂದು ನಡೆಯುವ ಪ್ರದರ್ಶನದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಯುಎಇ ಆಯೋಜಕ ಸಮಿತಿ ಹೇಳಿದೆ.

ಪ್ರದರ್ಶನ ಪಂದ್ಯದಲ್ಲಿ ಮರಡೋನಾ ಅವರೊಂದಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾಗಿಯಾಗಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

Follow Us:
Download App:
  • android
  • ios